ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿಮ್ಮ ಹಸ್ತಾಕ್ಷರವೇ ಬೇಕು

ಯಾಕೋ ಇದೆಲ್ಲಾ ಮತ್ತೆ ನೆನಪಾಯಿತು…ಫೋಟೋ ಸಂಚಿಕೆ ನೋಡಿದ ನಮ್ಮ ಮುಂಬೈ ಓದುಗ ಧಾರೇಶ್ವರ್ ಇನ್ನೊಂದು ಮನಕಲಕುವ ಚಿತ್ರ ಕಳಿಸಿಕೊಟ್ಟಿದ್ದಾರೆ.

ಇಡೀ ಮುಂಬೈ ಪ್ರಕರಣದಲ್ಲಿ ನಿಜವಾದ ಹೀರೋ ಯಾರು? ಅದು ಸೈನಿಕ ಎಂದು ಗುರುತಿಸಿದ ಜನತೆ ಹಾಗೆ ಹೋರಾಡಿದ ಒಬ್ಬ ಯೋಧ ಹಿಂದಿರುಗುವಾಗ ಕಣ್ತುಂಬಿ ಆತನ ಹಸ್ತಾಕ್ಷರಕ್ಕೆ ಮುಗಿಬಿದ್ದಿದ್ದಾರೆ.

ಥ್ಯಾಂಕ್ಸ್ ಧಾರೇಶ್ವರ್..

m28_17196561-1-1

‍ಲೇಖಕರು avadhi

26 February, 2009

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading