ನಿತ್ಯಾನಂದಸ್ವಾಮಿನ ಈ ಪರಿ ಹುಡುಕ್ತಾ ಇರೋದು ನಿಜವಾಗ್ಲೂ ಜನರಿಗಾದ ದೌರ್ಜನ್ಯದ ವಿರುದ್ಧದ ಹೋರಾಟಾನಾ? ಅಥ್ವಾ ಈ ವ್ಯಕ್ತಿ ಇಟ್ಕೊಂಡಿರೋ ಚಿನ್ನದಂಥ ಜಮೀನನ್ನು ಹೇಗಾದ್ರೂ ಮಾಡಿ ಕೊಳ್ಳೆ ಹೊಡೆಯೋ ಸಂಚಾ?..ನಂಗ್ಯಾಕೋ ಕಳ್ಳಕಳ್ಳರು ಸಂತೆಗೆ ಹೋದ್ರು ಅನ್ನಿಸ್ತಾ ಇದೆ. ಈ ಸ್ವಾಮಿ ಒಬ್ಬ ಪರಮ ಅಸಹ್ಯ ಎನ್ನೋದ್ರಲ್ಲಿ ಇನ್ನೊಂದು ಮಾತಿಲ್ಲ. ಆದ್ರೆ ಎಂದೂ ಇಲ್ಲದ್ದು ಈಗೇಕೆ?ಹಲವಾರು ಪ್ರಶ್ನೆಗಳು.ತೊಟ್ಟಿಲು ತುಗೋರು ನಾವೇ ಚಿವುಟೋರು ನಾವೇ…ಜನರು ಸ್ವಲ್ಪ ಹುಶಾರಾಗಿರ್ಬೇಕಷ್ಟೇ. ಯಾಕೆಂದರೆ ಕೊನೆಯಲ್ಲಿ ಪ್ರಭಾವಿ ವ್ಯಕ್ತಿಗಳು ಜೇಬು ತುಂಬಿಸ್ಕೋತಾರೆ.ಜನರಿಗೆ ಸಿಗೋದು ಮಾತ್ರ ಬರೀ ನೋವು ಹತಾಶೆ….ಯಾರ್ಯಾರು ಯಾವ್ಯಾವ ಆಟ ಆಡ್ತಾರೋ?ಕಾದು ನೋಡೋಣ.]]>
’ನಿತ್ಯಾನ೦ದ ಸ್ವಾಮಿನ…’ ಶಾರದಾ ನಾಯಕ್ ಕೇಳ್ತಾರೆ
ನಿಮಗೆ ಇವೂ ಇಷ್ಟವಾಗಬಹುದು…




We have to ask this question to Suvarna channel. Media is become a crusader.