ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಾವು & ಬೋದಿಲೇರ್’ – ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್

ಥಟ್ಟನೆ ಎಲ್ಲರೂ ಕೇಳುವ ಪ್ರಶ್ನೆ , ಬೋದಿಲೇರ್ ನಮಗ್ಯಾಕೆ ಬೇಕು? ಅವನನ್ನ ಯಾಕೆ ಓದ್ಬೇಕು ? ನಮ್ಮಲ್ಲಿ ಯಾರು ಇಲ್ಲವೇನು ? ಇತ್ಯಾದಿಗಳು..

ನನಗನಿಸುವುದು ಬೋದಿಲೇರ್ ನಿಗೆ ಇದ್ದ ನೋವು, ಹತಾಶೆ, ಕಾಮ, ಒಲವು, ಸಾಲ ಎಲ್ಲಾ ನಮಗೂ ಇವೆ..
ಅವುಗಳ ನಡುವೆ ಅವನ್ನೇ ಕಾವ್ಯದ ಪರಿಕರಗಳನ್ನಾಗಿಸಿಕೊಂಡು ಕಾವ್ಯದ ಪಾರಂಪರಿಕ ನೆಲೆಗಳನ್ನು ಒಡೆದು ತನ್ನದೇ ಜೋಪಡಿ ಕಟ್ಟಿಕೊಳ್ಳುವ ಬಗೆ, ಅಭಿವ್ಯಕ್ತಿಸುವ ಮಾರ್ಗ, ಬದುಕು ಮತ್ತು ಬರಹಗಳ ಪಾರದರ್ಶಕತೆ, ಕಾವ್ಯದ ನಾಜೂಕು, ಲಯ ಹೀಗೆ ಬೇಕಾದಷ್ಟು ಜೀವಂತ ಕಾರಣಗಳಿಗೆ ಅವನು ಜಗತ್ತಿನ ಎಲ್ಲ ಭಾಷೆಗಳಿಗೆ ಬೇಕಾಗುತ್ತಾನೆ.
 

‍ಲೇಖಕರು G

28 June, 2014

1 Comment

  1. vageesha JM

    ಎನನ್ನಾದರೂ ಕುಡಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading