ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾಳೆ ರಂಗಶಂಕರದಲ್ಲಿ ‘ಅಗ್ನಿಲೋಕ’

‘ಅನೇಕ’ ಅರ್ಪಿಸುವ ನಾಟಕ

‘ಅಗ್ನಿಲೋಕ’


ನಿರ್ದೇಶನ : ಸುರೇಶ್ ಆನಗಳ್ಳಿ
ಶೀಕ್ಸಪಿಯರ್ ನ ಕಿಂಗ್  ಲಿಯರ್  ನಾಟಕ ಮತ್ತು ಅಕಿರಾ ಕುರಸೋವಾನ ಜಪಾನಿ ಸಿನೆಮಾ ರಾನ್ ಆಧರಿಸಿ ,

ರಂಗರೂಪಕ್ಕೆ ತಂದವರು : ಪ್ರೊ. ವಸಂತ ಬನ್ನಾಡಿಯವರು

 

 

ದಿನಾಂಕ : 24 / 11 / 2011

ಸ್ಥಳ       : ರಂಗಶಂಕರ, ಜೆ.ಪಿ. ನಗರ, ೨ನೇ ಹಂತ, ಬೆಂಗಳೂರು.
ಸಮಯ  : 7:30ಕ್ಕೆ

ಸಂಪರ್ಕಿಸಿ : 94480 50950

ರಂಗಭಾಷೆಯನ್ನು ಸಮರ್ಥವಾಗಿ ದುಡಿಸಿಕೊಂಡು ಹೊಸ ಚಿಂತನೆಯತ್ತ ಹಚ್ಚುವ ಮ್ಯಾಕ್ಬೆತ್, ಅಂಬೆ – ಅಂಬಿಕೆ, ನೆನಪಾದಳು ಶಕುಂತಲೆ, ಕುಬೇರನಿಗೇನಿರಬೇಕು?, ಮಿ.ಬಿ.ಬಿ.ಎಸ್, ಮೇಘದೂತ ಮುಂತಾದ ನಾಟಕಗಳನ್ನು ನೀಡುತ್ತ ಬಂದಿರುವ ಅನೇಕ ತಂಡದ ಹೊಸ ನಾಟಕ ಅಗ್ನಿಲೋಕ. ಶೇಕ್ಸ್ಪಿಯರ್ನ ಕಿಂಗ್ ಲಿಯರ್ ನಾಟಕ ಮತ್ತು ಅಕಿರಾ ಕುರಸೋವಾನ ಜಪಾನಿ ಸಿನೆಮಾ ರಾನ್ ಆಧರಿಸಿ ರಂಗರೂಪಕ್ಕೆ ತಂದವರು ಪ್ರೊ. ವಸಂತ ಬನ್ನಾಡಿಯವರು. ಅಗ್ನಿಲೋಕದ ನಿದರ್ೇಶನ ಹಿರಿಯ ರಂಗಕಮರ್ಿ ಶ್ರೀ ಸುರೇಶ ಆನಗಳ್ಳಿಯವರದು. ಸಹ ನಿದರ್ೇಶನ ಅಪೂರ್ವ. ಈ ನಾಟಕದಲ್ಲಿ ಗಣಪ ಹೊನ್ನಾವರ, ಪ್ರಸಾದ ಚೇಕರ್ಾಡಿ, ವಿಶ್ವರಾಜ, ಉಷಾ ಭಂಡಾರಿ, ಅಪೂರ್ವ, ಪದ್ಮ ಪ್ರಸಾದ, ಗೌತಮ್, ಭಾಸ್ಕರ್, ಮನೋಜ್, ಸೌಜನ್ಯ, ಪ್ರವೀಣ, ವಿಶೇಷ್, ವಿಶಾಲಕಾತರ್ಿಕ್, ಮುಂತಾದವರ ಅಭಿನಯವಿದೆ.

 

‍ಲೇಖಕರು sreejavn

23 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading