ನವಕರ್ನಾಟಕದ ಇತ್ತೀಚಿನ ಪ್ರಕಟಣೆಗಳಾದ
ವರ್ಣಮಾಯಾಜಾಲ, ನ್ಯಾನೋಪ್ರಪಂಚ ಮತ್ತು ಭೀಮಾಯಣ ಕೃತಿಗಳಿಗೆ 2012ನೇ ಸಾಲಿನ
ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ ಪ್ರಶಸ್ತಿ’ ಲಭಿಸಿದೆ. ವಿವರಗಳು ಕೆಳಗಿನಂತಿವೆ.
ಭೀಮಾಯಣ
ಲೇಖಕರು : ದುರ್ಗಾಬಾಯಿ ವ್ಯಾಮ್, ಸುಭಾಷ್ ವ್ಯಾಮ್
ವರ್ಣಮಾಯಾಜಾಲ
ಲೇಖಕರು : ಡಾ|| ಎನ್. ಎಸ್. ಲೀಲಾ
ನ್ಯಾನೊಪ್ರಪಂಚ
ಲೇಖಕರು : ಪ್ರೊ|| ಸಿ. ಎನ್. ಆರ್. ರಾವ್
ಅನುವಾದ : ಇಂದುಮತಿ ರಾವ್
ಈ ಪುಸ್ತಕಗಳು ನವಕರ್ನಾಟಕದ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಹಾಗೂ ಪ್ರದರ್ಶನಗಳಲ್ಲಿ ಲಭ್ಯ. ಇಲ್ಲವೇ ವೆಬ್ಸೈಟ್ ಮೂಲಕ Onlineನಲ್ಲಿ Flipkart.comಗೆ ಬೇಡಿಕೆ ಸಲ್ಲಿಸಿ.
]]>






0 Comments