ಕರ್ನಾಟಕ ನಾಟಕ ಅಕಾಡೆಮಿ ಪ್ರಾಯೋಜಿಸಿರುವ ಒಂದು ತಿಂಗಳ ನಾಟಕ ಕಮ್ಮಟ
ಸ್ಥಳೀಯ ಆಯೋಜನೆ: ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ , ರೇವಣಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ
ತಂಡ:ಬಂಜಾರ ಸಾಂಸ್ಕೃತಿಕ ಟ್ರಸ್ಟ್ , ಅಮ್ಮನಪುರ.
ಶಿಬಿರದ ಸಮಾರೋಪ ಸಮಾರಂಭ
ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ
ಸಂಜೆ: ೫.೩೦ಕ್ಕೆ
ಉಪಸ್ಥಿತರಿರುವ ಗಣ್ಯರು
ರಾಜು- ಮಾನ್ಯ ಶಾಸಕರು, ರಾಮನಗರ ಕ್ಷೇತ್ರ
ಮಾಲತಿ ಸುಧೀರ್ – ಅಧ್ಯಕ್ಷರು,ಕರ್ನಾಟಕ ನಾಟಕ ಅಕಾಡೆಮಿ
ದೇವರಾಜು- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಮನಗರ
ಡಾ. ಕಾಂತರಾಜ್ – ರಂಗಪೋಷಕರು
ಭೈರ್ನಳ್ಳಿ ಶಿವರಾಂ – ರಂಗ ನಿರ್ದೇಶಕರು
ಮಂಜುಳಾ ಮಯ್ಯ – ರಂಗ ನಿರ್ದೇಶಕರು
ಸುರ್ಯಕುಮಾರ್ – ಮುಖಂಡರು, ಅಮ್ಮನಪುರ
ಚಿಕ್ಕ ಕೆಂಪಣ್ಣ – ಮುಖಂಡರು ಅವ್ವೇರಹಳ್ಳಿ
ಶಿಬಿರದಲ್ಲಿ ತಯಾರಾದ ನಾಟಕ ಪ್ರದರ್ಶನ
ದೇವನೂರು ಮಹಾದೇವ ಅವರ ಕಥೆ ಆಧರಿಸಿದ
ಒಡಲಾಳ
ರಂಗರೂಪ: ಸಿ.ಜಿ.ಕೃಷ್ಣಸ್ವಾಮಿ
ನಿರ್ದೇಶನ-ಸಂಗೀತ ವಿನ್ಯಾಸ ; ನರೇಶ ಮಯ್ಯ
ವಿನ್ಯಾಸ; ಎಂ.ಸಿ.ನಾಗರಾಜು
ದಿನಾಂಕ: ಜುಲೈ ೭ ಸಂಜೆ ೭ ಗಂಟೆಗೆ
ಸ್ಥಳ; ಶಿವಶಕ್ತಿ ಮಂದಿರ , ರೇವಣ ಸಿದ್ದೇಶ್ವರ ಬೆಟ್ಟ, ಅವ್ವೇರಹಳ್ಳಿ, ರಾಮನಗರ ಜಿಲ್ಲೆ
]]>




ಒಡಲಾಳ’ ಸಿ ಜಿ,ಕೆ ಯವರ ಅತ್ಯತ್ತಮ ನಾಟಕ, ಸಾಕವ್ವನ ಪಾತ್ರದಲ್ಲಿ ಉಮಾಶ್ರೀ ಯನ್ನು ತಂದು ಅವರಲ್ಲಿರುವ ನಟನಾ ಸಾಮರ್ಥ್ಯವನ್ನು ಪುರ್ಣರೂಪದಲ್ಲಿ. ಬಳಸಿ ಇಡೀ ನಾಟಕ ಸಿ,ಜಿ,ಕೆ ನಿರ್ದೇಶನದಲ್ಲಿ ಅತ್ಯಂತ ಹೃದಯಂಗಮವಾಗಿ ಬಂದಿತ್ತು
ನಾನಿನ್ನು ಆ ನಾಟಕದ ಕ್ಸನಗಳನ್ನು ಆ ಸನ್ನಿವೇಶಗಳನ್ನು ಮರೆತಿಲ್ಲ.
ನಿಮ್ಮ ನಾಟಕಕ್ಕೆ ಶುಭಾಶಯಗಳು
ರವಿ ವರ್ಮ ಹೊಸಪೇಟೆ
ನಿಮ್ಮ ಪ್ರಯತ್ನಕ್ಕೆ ನನ್ನದೂ ಸಾಥ್ ಇದೆ ನರೇಶ್.
ಶುಭವಾಗಲಿ.
thank you sir