ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ " ಲಹರಿ " 

ನನ್ನ ” ಲಹರಿ” ಸಿದ್ಧಗೊಂಡಿದೆ. ಇದು ನನ್ನ ಎರಡನೆ ಗಜಲ್ ಸಂಕಲನ.
ಇದರಲ್ಲಿ ಗಜಲ್ ಗಳು ಹಾಗೂ ದ್ವಿಪದಿಗಳಿವೆ.
ಇದೇ ಮೊದಲ ಬಾರಿ ದ್ವಿಪದಿಗಳನ್ನು ಬರೆದು ಪ್ರಕಟಿಸಿರುವೆ.
ಕೃತಿಯನ್ನು ಪ್ರಕಟಿಸಿರುವ ಮೈಸೂರಿನ ರೂಪಾ ಪ್ರಕಾಶನದ
ಯು.ಎಸ್.ಮಹೇಶ್ ಅವರಿಗೂ ಮುಖಪುಟ ಹಾಗೂ ಗಜಲ್ ಗಳಿಗೆ ಚಿತ್ರ ಬರೆದುಕೊಟ್ಟಿರುವ ಕಲಾವಿದರಾದ ಸೃಜನ್ ಅವರಿಗೂ ಕೃತಜ್ಞತೆಗಳು.
– ಸಿದ್ಧರಾಮ ಕೂಡ್ಲಿಗಿ

‍ಲೇಖಕರು avadhi

15 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading