ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಬಳಿ ಎಷ್ಟೊಂದು ಪುಸ್ತಕಗಳು!

ಇಂದ್ರಕುಮಾರ್ ಎಚ್ ಬಿ

ಅಬ್ಬಾ ಕನ್ನಡಕ್ಕೆ ಎಷ್ಟೊಂದು ಕಥೆಗಳು!
ಈವರೆಗೆ ನಾನು ಗಮನಿಸಿದಂತೆ 2012ರ ಮುದ್ರಣದ 20ಕ್ಕೂ ಹೆಚ್ಚು ಕಥಾ ಸಂಕಲನಗಳು ನನ್ನ ಬಳಿ ಇವೆ.
ನನ್ನ ಅರಿವಿಗೆ ಬಾರದ ಇನ್ನಷ್ಟು ಸಂಕಲನಗಳು ಇರಬಹುದು..
 
1. ಚಾರ್ ಮಿನಾರ್ – ಜಯಂತ ಕಾಯ್ಕಿಣಿ
2. ನಿರವಯವ – ನಾಗರಾಜ ವಸ್ತಾರೆ
3. ಪರಮೂ ಪ್ರಪಂಚ – ಇಂದ್ರಕುಮಾರ್ ಎಚ್.ಬಿ
4. ಝೀರೋ ಮತ್ತು ಒಂದು – ವಿಕ್ರಮ ಹತ್ವಾರ
5. ಕುದರಿ ಮಾಸ್ತರ – ಟಿ.ಎಸ್.ಗೊರವರ
6. ದೃಷ್ಟಿ ಕೋನ – ರವಿಶಂಕರ ಪಾಟೀಲ
7. ಮಗದೊಮ್ಮೆ ನಕ್ಕ ಬುದ್ದ – ಆನಂದ ಋಗ್ವೇದಿ


8. ದೂರ ತೀರ – ಅನುಪಮಾ ಪ್ರಸಾದ್
9. ಜೋಗಜ್ಜನ ಹಾಡು – ಜಡೇಕುಂಟೆ ಮಂಜುನಾಥ್
10. ಕಂಡುಂಡ ಕಥೆಗಳು – ಬಸವರಾಜ ಟಿ ತೂಲಹಳ್ಳಿ
11. ಸಾವಿರದ ಕನಸುಗಳು – ಜಿ. ಮುದ್ದುವೀರ ಸ್ವಾಮಿ
12. ಆಟಿಕೆ – ಬಸವಣ್ಣೆಪ್ಪಾ ಕಂಬಾರ
13. ಮಳೆಗಾಲ ಬಂದು ಬಾಗಿಲು ತಟ್ಟಿತು – ವಿಕಾಸ ನೇಗಿಲೋಣಿ
14. ಕನ್ನಡಿಯನ್ನು ನೋಡಲಾರೆ – ಸುಧಾ ಚಿದಾನಂದ ಗೌಡ
 
ಎಷ್ಟೊಂದು ಕಥೆಗಳು! ಎಷ್ಟೆಲ್ಲ ಪ್ರಪಂಚಗಳು..
 

‍ಲೇಖಕರು G

27 June, 2013

4 Comments

  1. ಅನುಪಮಾ ಪ್ರಸಾದ್

    ನಿಜ ಇಂದ್ರಕುಮಾರ್ ನೀವು ಕೊಟ್ಟ ಪಟ್ಟಿಗೆ ಸೇರಬೇಕಾದ ಹೆಸರುಗಳು ಇನ್ನೂ ಇವೆ. ಅದರಲ್ಲೊಂದು ಮಾಯಾವಿ ಮಾಂಗಿ -ಚಿಂತಾಮಣಿ ಕೊಡ್ಲೆಕೆರೆ.
    ಅನುಪಮಾ ಪ್ರಸಾದ್.

  2. mallikarjuna kalamarahalli

    YUVA PEELIGEYAVARANNU TEEKISUVAVARU EE KRUTIGALANNU OODABEEKU…..

  3. Sudha ChidanandaGowda

    ಇದರಲ್ಲಿ ಐದಾರು ಪುಸ್ತಕಗಳನ್ನು ನಾನು ಓದಿಯೇ ಇಲ್ಲ…!
    ಓದಬೇಕು.
    ಇಷ್ಟೆಲ್ಲ ಪುಸ್ತಕ ಸಂಗ್ರಹಿಸಿರುವ ನಿಮಗೆ ಅಭಿನಂದನೆಗಳು ಇಂದ್ರಕುಮಾರ್ ಅವರೇ.

  4. ಇಂದ್ರಕುಮಾರ್ ಎಚ್.ಬಿ.

    ಸುಧಾ, ಅನುಪಮಾ ಮೇಡಂ.. ಅವರಿಗೆ ಧನ್ಯವಾದಗಳು. ಮಲ್ಲಿಕಾರ್ಜುನ ಕಲಮರಹಳ್ಳಿ ಸರ್ ಯುವ ಪೀಳಿಗೆಯ ಬರಹಗಾರರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿಲ್ಲ.. ಅವರು ತಮ್ಮ ಕಥನ ಕ್ರಮವನ್ನು ಸದೃಢಗೊಳಿಸಿಕೊಳ್ಳಲು ಹಿರಿಯ ಕಥೆಗಾರರು ವಿಮರ್ಶಕರು ಮುಂದೆ ಬರಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading