ಸೌಮ್ಯ ಕಲ್ಯಾಣಕರ್
ನನಗೊಂದು ಹೆಲ್ಪ್ ಬೇಕಿತ್ತು. ಯಾರ ಬಳಿಯಾದರೂ ಮಾನೂ, (ಮೂಲ: ಜಯವಂತ ದಳವಿ, ಅನುವಾದ” ಚಂದ್ರಕಾಂತ ಪೋಕಳೆ) ಪುಸ್ತಕವಿದ್ದರೆ ತಿಳಿಸುತ್ತೀರಾ?
ಸುಮಾರು ವರ್ಷಗಳ ಹಿಂದೆ ತುಷಾರದಲ್ಲಿ ಕಂತಿನ ರೂಪದಲ್ಲಿ ಬಂದಿತ್ತು. ಆಮೇಲೆ ಈ ಪುಸ್ತಕಕ್ಕಾಗಿ ಹುಡುಕಿ ಹುಡುಕಿ ಸಾಕಾಯ್ತು. ಎಲ್ಲೂ ಸಿಗುತ್ತಿಲ್ಲ. ನಿಮ್ಮ ಬಳಿ ಈ ಪುಸ್ತಕವಿದ್ದರೆ ಅದನ್ನು ಜೆರಾಕ್ಸ್ ಮಾಡಿಸಿ ಹಿಂತಿರುಗಿಸುತ್ತೇನೆ. ಥಾಂಕ್ಸ್






Che! Ilvallaa …
nanna hattira aa pustike ittu..hudkabeku…murunaaku saari mane badalaayisidaaga ondistu hale pustikegalu gonichilladalli haaki attaserisiddene…hudukuve sikaare kalisikoduve nimma vilaasa kottilla avadhige kalisikodale….namaskaara…
ನಿಮ್ಮ ಪುಸ್ತಕ ಪ್ರೀತಿ ದೊಡ್ಡದು ಕಣ್ರೀ