ನಟರಾಜ ಹುಳಿಯಾರ್ ಅವರ ಎರಡು ಕೃತಿಗಳ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ಹುಳಿಯಾರ್ ಅವರ ಅಂಕಣ ಬರಹಗಳ ಸಂಕಲನ ‘ಗಾಳಿಬೆಳಕು’ ಹಾಗೂ ಇಲ್ಲಿಯವರೆಗಿನ ಕಥೆಗಳ ಸಂಕಲನ ಮಾಯಾ ಕಿನ್ನರಿ ಬಿಡುಗಡೆಗೊಂಡ ಪುಸ್ತಕಗಳು. ಪಲ್ಲವ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಆ ಸಮಾರಂಭದ ಸಂಭ್ರಮ ಇಲ್ಲಿದೆ.
ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery columns="4" orderby="ID"]]]>






i missed this.ee arthapurnavaada karyakramada photo haakiddakke, avadhige vandanegalu
d,ravi varma hospet