ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂಗಿಷ್ಟ ಈ ಪುಸ್ತಕ

ನಮ್ಮ ಓದುಗರಾದ ಮಧು ಮೈಸೂರ್ ಅವರಿಗೆ ಇಷ್ಟವಾದ ಪುಸ್ತಕಗಳ ಲಿಸ್ಟ್ ಇಲ್ಲಿದೆ.  

೧. ಕಾನೂರು ಹೆಗ್ಗಡತಿ  – ಕುವೆಂಪು

logo.gif
೨. ಮಲೆಗಳಲ್ಲಿ ಮದುಮಗಳು – ಕುವೆಂಪು
೩. ದುರ್ಗಾಸ್ತಮಾನ – ತರಾಸು
೪. ಹಂಸಗೀತೆ  – ತರಾಸು
೫. ಕರ್ವಾಲೋ – ತೇಜಸ್ವಿ 
೬. ಶಿಕಾರಿ – ಯಶವಂತ ಚಿತ್ತಾಲ

shivaram-karanth.jpg 
೭. ಚೋಮನ ದುಡಿ  – ಶಿವರಾಮ ಕಾರಂತ
೮. ನನ್ನೊಳಗಿನ ಹಾಡು ಕ್ಯೂಬಾ – ಜಿ ಎನ್ ಮೋಹನ್
೯. ದಾಟು – ಎಸ್ ಎಲ್ ಭೈರಪ್ಪ 
೧೦. ಗಾಡ್ ಫಾದರ್ – ಮಾರಿಯೋ ಪುಜ್ಹೋ

‍ಲೇಖಕರು avadhi

7 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading