ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದಲ್ಲಿ ನಡೆಯುತ್ತಿರುವುದು ಒಂದು ಅಣಕ: ಕೆ ವಿ ತಿರುಮಲೇಶ್ ಪತ್ರ


ಜಯಪುರ ಫೆಸ್ಟಿವಲಿನ ಎಲಿಟಿಸಂ ಕರ್ನಾಟಕಕ್ಕೂ ಕಾಲಿರಿಸಿತೆ?! ದುರದೃ‍ಷ್ಟ. ಧಾರವಾಡದ ಪ್ರಾಯೋಜಕರು ಮಕ್ಕಿಕಾಮಕ್ಕಿಯಾಗಿ ಭಟ್ಟಿಯಿಳಿಸಿದ ನಿಯಮಾವಳಿಗಳು ಖಂಡನೀಯ, ವ್ಯಕ್ತಿಗೌರವಕ್ಕೆ ಹಾನಿ.
ನಿಜವಾದ ಸಾಹಿತಿಗಳು ಸೇರಬೇಕಾದ್ದು ಸಂತೆಮಾಳಗಳಲ್ಲಿ, ಕಾಫಿಹೌಸ್ ಗಳಲ್ಲಿ. ಧಾರವಾಡದಲ್ಲಿ ನಡೆಯುತ್ತಿರುವುದು ಒಂದು ಅಣಕ. ಇದರಿಂದ ದೂರವಿರುವುದೇ ಒಳ್ಳೆಯದು.
ಜೋಗಿ, ಥ್ಯಾಂಕ್ಸ್.
ಕೆ.ವಿ.ತಿರುಮಲೇಶ್
 

‍ಲೇಖಕರು G

17 January, 2013

1 Comment

  1. Arvind

    Dharwad sahitya sambhrama is unique opportunity Elitism a result of selection People who are selected feel differently from others New to be appreciated for the old. Conflict, doubts are integral part of the transition and are not new to development of thoughts in the field of literature All difference of opinion welcome This is also experimental in our region All is well

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading