ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇಶಪಾಂಡೆ ಸುಸಂಧಿ ಫೆಲೋಶಿಪ್ ಗೆ ಆಹ್ವಾನ…

ದೇಶಪಾಂಡೆ ಸುಸಂಧಿ ಫೆಲೋಶಿಪ್: ಈ ಕಾರ್ಯಕ್ರಮವು ನಾಲ್ಕು ತಿಂಗಳ ವಸತಿಯ ಕೌಶಲ ಅಭಿವೃದ್ಧಿಕಾರ್ಯಕ್ರಮವಾಗಿದ್ದು ಗ್ರಾಮೀಣ ಯುವಕ/ಯುವತಿಯರಿಗೆ ಮೋಬೈಲ್ ರಿಪೇರಿ, ಮಾರುಕಟ್ಟೆ ನಿರ್ವಹಣೆ, ವ್ಯವಸ್ಥಾಪನಾನಿರ್ವಹಣೆ ಮತ್ತು ಸಕರ್ಾರೇತರ ಸಂಸ್ಥೆಗಳಲ್ಲಿ ತಮ್ಮ ಭವಿ=್ಯವನ್ನು ರೂಪಿಸಿಕೊಳ್ಳಲು ಸದವಕಾಶವನ್ನು ಒದಗಿಸುತ್ತದೆ. ಈತರಬೇತಿಯು ವಿವಿಧ ರೀತಿಯ ಮುಖಾಮುಖಿ ಹಾಗೂ ಪ್ರಾಯೋಗಿಕ ಕಲಿಕಾ ವಿಧಾನಗಳನ್ನು ಒಳಗೊಂಡಿದೆ.ದೇಶಪಾಂಡೆ ಸುಸಂಧಿ ಫೆಲೋಶಿಪ್ ಸೇರಿರಿ!!!ಯಾರು ಈ ತರಬೇತಿಗೆ ಅಜರ್ಿ ಸಲ್ಲಿಸಬಹುದು?- 18-25 ವಯೋಮಿತಿಯವರಾಗಿರಬೇಕು.(ಸ್ವ ಉದ್ಯಮ ಪ್ರಾರಂಭಿಸುವವರಿಗೆ 35 ವರ್=ದ ವರೆಗೆಸಡಿಲಿಕೆ ಇದೆ)- ಎಸ್ ಎಸ್ ಎಲ್ ಸಿ- 10+2 ಶೈಕ್ಷಣಿಕ ಅರ್ಹತೆ ಹೊಂದಿರಬೇಕು, ( ಜೆಓಸಿ, ಐಟಿಐ, ಡಿಪ್ಲೋಮಾ)- ಮಹಿಳೆಯರಿಗೆ ಅಜರ್ಿ ಸಲ್ಲಿಸಲು ಉತ್ತೇಜನ ನೀಡಲಾಗುವುದು.ದೇಶಪಾಂಡೆ ಎಜುಕೇಶನಲ್ ಟ್ರಸ್ಟ್: ಹುಬ್ಬಳ್ಳಿಯಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ಸಾಮಾಜಿಕ ಉದ್ಯಮಶೀಲತೆಯ ಕ್ಷೇತ್ರದಲ್ಲಿಕಾರ್ಯನಿರ್ವಹಿಸುತ್ತಿದೆ ಮತ್ತು ತನ್ಮೂಲಕ ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ/ಅಜರ್ಿಗಾಗಿ ಸಂಪಕರ್ಿಸಿರಿ.ದೇಶಪಾಂಡೆ ಸುಸಂಧಿ ಫೆಲೋಶಿಪ್, ಡಿಸಿಎಸ್ಇ ಬಿಲ್ಡಿಂಗ್,ಬಿವಿಬಿ ಕಾಲೇಜ್ ಆವರಣ, ವಿದ್ಯಾನಗರ, ಹುಬ್ಬಳ್ಳಿ-580031ದೂರವಾಣಿ ಸಂಖ್ಯೆ- 0836-2378500/7259710412/ 8971350003ಕಲಿಕಾ ವಿಏಯಗಳು
ಆಯ್ಕೆ ವಿಧಾನ: ಅಭ್ಯಥರ್ಿಗಳು, ಅವರ ಅಜರ್ಿಯಲ್ಲಿಯ ಮಾಹಿತಿ,ಬೌದ್ದಿಕ ಪರೀಕ್ಷೆ, ಗುಂಪು ಚಚರ್ೆ ಹಾಗೂ ವೈಯಕ್ತಿಕ ಸಂದರ್ಶನಗಳಆಧಾರದ ಮೇಲೆ ಆಯ್ಕೆಯಾಗುತ್ತಾರೆ.

–Application form:Deshpande Susandhi Fellowship Application

-Flyer :DSF Kannada Flyer

Deshpande Susandhi Fellowship: The DSF is a 4 month residence, skill based training program for rural youths to make them employable in various field  such as Mobile repair, Marketing, Sales, Logistic Management. Youth can also choose their career in NGOs.
Eligible Criteria

1) She/he must be between the age of 18-25 ( Exceptions up to the age of 35 for the those who want to start their own enterprise.)
2) SSLC
3) 10+2 year education qualification ( JOC/ITI?Diploma, Degree)
4) We encourage women to apply as well.

Last date to apply- 20-11-2011
Find the  attached the DSF flyer and application form.

 

‍ಲೇಖಕರು avadhi

8 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading