ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವನೂರು ಮಹಾದೇವ ಈಗ ಅಂತರ್ಜಾಲದಲ್ಲಿ

ಬನವಾಸಿಗರು  ದೇವನೂರ ಮಹಾದೇವ ಅವರ ಕುರಿತು ಒಂದು ಅಂತರ್ಜಾಲ ತಾಣವನ್ನು ಪ್ರಾರಂಭಿಸಿದ್ದಾರೆ. ಅವರೇ ಹೇಳುವ ಹಾಗೆ, ಇದು ಇನ್ನೂ ಮೊದಲ ಹೆಜ್ಜೆ. ಇನ್ನಷ್ಟು ವಿವರಗಳನ್ನು ಅಳವಡಿಸುತ್ತಾ ಹೋಗಬೇಕಿದೆ. ಜೊತೆಗೆ ನಾಡಿನ ತವಕ ತಲ್ಲಣ ಕನಸುಗಳಿಗೆ ದನಿಯಾಗುವ ಆಶಯವೂ ಇದಕ್ಕಿದೆ.
ಅಂತರ್ಜಾಲ ತಾಣದ ವಿಳಾಸ ಇಲ್ಲಿದೆ :
 

‍ಲೇಖಕರು G

12 January, 2015

7 Comments

  1. samyuktha

    Commendable job!

  2. ಲಕ್ಷ್ಮೀಕಾಂತ ಇಟ್ನಾಳ

    ahinandanegalu

  3. w basavaraj

    welcome, all the best.

  4. Jogan Shankar

    Welcome effort. We are interested.

  5. ಕಾಲಿಂಪು

    ನಿಮ್ಮಗೆ ಸ್ವಾಗತ

  6. varadaraju

    nimmage atmeeya swagatha

  7. Anonymous

    sir, nimmannomme beteyaguva aase

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading