ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ದಿಲ್ ಖುಷ್ ಆಯ್ತು” ಅಂತಾರೆ ಜಯಲಕ್ಷ್ಮಿಪಾಟೀಲ್

– ಜಯಲಕ್ಷ್ಮಿ ಪಾಟೀಲ್

ಸ೦ಚಾರಿ ನಿನ್ನೆ ರಂಗಶಂಕರದಲ್ಲಿ, ವೈದೇಹಿಯವರ ಕವನಗಳ ಆಧಾರಿತ, ಎನ್.ಮಂಗಳಾ ಅವರ ನಿರ್ದೇಶನದ ‘ವ್ಯಾನಿಟಿ ಬ್ಯಾಗ್’ ನೋಡಿದೆ, ಖುಷಿಯಾಯ್ತು. ಕನ್ನಡದಲ್ಲಿ ಈ ಥರದ ಪ್ರಯೋಗಗಳು ಆಗುತ್ತಿರುವುದು ಸಂತಸದ ಮತ್ತು ಆರೋಗ್ಯಕರ ವಿಚಾರ. “ಮಂಗಳಾ ನಿಮ್ಮಿಂದ ಇನ್ನಷ್ಟು ಮತ್ತಷ್ಟು ಇಂಥ ಹೊಸ ಪ್ರಯೋಗಗಳನ್ನು ತುಂಬಾ ತುಂಬಾ ನಿರೀಕ್ಷಿಸುತ್ತಿದೆ ಕನ್ನಡ ರಂಗಭೂಮಿ.ನಿರಾಸೆಯಾಗದು ಎನ್ನುವುದೂ ಬಲ್ಲೆ ನಾನು. ನಿಮಗೂ ನಿಮ್ಮ ತಂಡಕ್ಕೂ ಶುಭಾಶಯಗಳು.”]]>

‍ಲೇಖಕರು G

11 March, 2012

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading