ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದಾಂಡೇಲಿ ದಸರಾ ಸೂಪರ್' ಅಂತಾರೆ ಸುಶ್ರುತಾ ದೊಡ್ಡೇರಿ

ಸುಶ್ರುತಾ ದೊಡ್ಡೇರಿ

ದಾಂಡೇಲಿಯಲ್ಲಿ ದಸರಾ ತುಂಬಾ ಚನಾಗಾಗತ್ತೆ, ಬನ್ನಿ ಅಂತ ಅತ್ತೆ-ಮಾವ ಎರಡು ವರ್ಷದಿಂದ ಕರೀತಿದ್ರೂ ಹೋಗ್ಲಿಕ್ಕೆ ಆಗಿರ್ಲಿಲ್ಲ. ಈ ವರ್ಷ ಹೋಗಿದ್ವಿ. ನಡುರಾತ್ರಿಯವರೆಗಿನ ದಾಂಡಿಯಾ ನೃತ್ಯಗಳು, ಬೀದಿಬೀದಿಯಲ್ಲೂ ದೀಪಸರಗಳು, ಪರಿಸರ ಜಾಗೃತಿಯ ಬೀದಿ ನಾಟಕಗಳು, ದಾಂಡೇಲಪ್ಪನ ಜಾತ್ರೆ, ರಾವಣ ದಹನ, ಭರ್ಜರಿ ಪಟಾಕಿ ಸಿಡಿತ…. ಎಲ್ಲಾ ತುಂಬಾ ಇಷ್ಟವಾಯ್ತು. ತಣ್ಣಗೆ ಹರಿಯೋ ಕಾಳಿ ನದಿ, ಹಾರೋ ಹಾರ್ನ್‌ಬಿಲ್ಲುಗಳು, ಪೇಪರ್ ಮಿಲ್ಲಿನಿಂದೇಳುವ ವಾಸನೆಯ ಹೊಗೆ ಸಹ ಒಪ್ಪಬೇಕು: ದಾಂಡೇಲಿ ದಸರಾ ಸೂಪರ್!

‍ಲೇಖಕರು G

12 October, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading