ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಥ್ಯಾಂಕ್ ಯೂ ಚಿನ್ನಿ

ಬನವಾಸೆ ಮಂಜು

ಬೆಳಿಗ್ಗೆಯಿಂದ ಸ್ಕೆಚ್ ಪೆನ್ ಗಳನ್ನ ಗುಡ್ಡೆ ಹಾಕಿಕೊಂಡು ಕೂತಿದ್ದ ನನ್ನ ಅಕ್ಕನ ಮಗಳು ಮೇದಿನಿಯ ಬಗ್ಗೆ ಸಿಟ್ಟೇ ಬಂದಿತ್ತು.

ಆದರೆ, ಅವಳು ಎದುರು ನಿಂತು ‘ಹ್ಯಾಪಿ ಬರ್ತಡೇ ಮಾಮ’ ಅನ್ನುತ್ತಾ ಅವಳೇ ಬರೆದ ಈ ಗ್ರೀಟಿಂಗ್ ಕೊಟ್ಟಾಗ ಆದ ಸಂತೋಷ ಅಷ್ಟಿಷ್ಟಲ್ಲ.

ಬಹುಶ: ಮಕ್ಕಳ ಮುಗ್ಧತೆಗೆ ಮಾತ್ರ ಇಂಥ ಕ್ರಿಯೇಟಿವಿಟಿ ಸಾಧ್ಯ ಅನ್ನಿಸುತ್ತೆ.ಥ್ಯಾಂಕ್ ಯೂ ಚಿನ್ನಿ

]]>

‍ಲೇಖಕರು G

17 June, 2012

1 Comment

  1. mam

    adu kodo kushine bere 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading