ಚಂದನದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ ‘ಥಟ್ ಅಂತ ಹೇಳಿ’. ಈ ಕಾರ್ಯಕ್ರಮ ದ ಉಸ್ತುವಾರಿ ವಹಿಸಿರುವ ನಾ ಸೋಮೇಶ್ವರ ಅವರು ಅಲ್ಲಿಯ ನೋಟವನ್ನು ನೀಡಲೆಂದೇ ಒಂದು ಬ್ಲಾಗ್ ಆರಂಭಿಸಿದ್ದಾರೆ.
ವಿವರ ಹಾಗೂ ಇನ್ನಷ್ಟು ಫೋಟೋಗಳಿಗಾಗಿ ‘ಓದುಬಜಾರ್’ ಗೆ ಭೇಟಿ ಕೊಡಿ

Really enjoyable programme with lots of infomration very good one.
thank U Dr.N.S
ತುಂಬಾ ಅದ್ಭುತವಾದ ಕಾರ್ಯಕ್ರಮ. ನಮಗೆ ಗೊತ್ತಿಲ್ಲದ ಅದೆಷ್ಟೋ ಮಾಹಿತಿಗಳನ್ನ ನಾವಿಲ್ಲಿ ತಿಳಿಯಬಹುದು. ನಾ ಸೋಮೇಶ್ವರ ಅವರಿಗೆ ಹೃದಯ ಪೂರ್ವಕ ವಂದನೆಗಳು…..ನಿಮ್ಮ ರಾಘವೇಂದ್ರ…