‘ತುಷಾರ’ ಮಾಸಪತ್ರಿಕೆ ಕುಂದಾಪುರದಲ್ಲಿ ಎರಡು ದಿನಗಳ ಲೇಖಕಿಯರ ಅಧ್ಯಯನ ಕೂಟವನ್ನು ಹಮ್ಮಿಕೊಂಡಿದೆ.
‘ಕೇಳು ಸಖಿ’ ಹೆಸರಿನ ಈ ಶಿಬಿರದ ಸಂಚಾಲಕರು ಖ್ಯಾತ ಲೇಖಕಿಯರಾದ ವೈದೇಹಿ ಹಾಗೂ ಭುವನೇಶ್ವರಿ ಹೆಗಡೆ
ನಾಳೆ ತುಷಾರ ಹಮ್ಮಿಕೊಂಡಿದ್ದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಸಹಾ ಇದೆ.
ಕಡಲ ತಡಿಯಲ್ಲಿ ಜರುಗುತ್ತಿರುವ ಈ ವಿಶೇಷ ಶಿಬಿರದ ಫರ್ಸ್ಟ್ ಲುಕ್ ಹೀಗಿದೆ.
ರೇಣುಕಾ ರಮಾನಂದ ಅವರ ಕ್ಯಾಮೆರಾ ಕಣ್ಣಿನಿಂದ


















0 Comments