ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಎಸ್ ಚೌಗಲೆ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ ಫೋಟೋ ಆಲ್ಬಂ

‘ಬಹುರೂಪಿ’ಯ ನೂತನ ಪ್ರಕಟಣೆ ಡಾ ಡಿ ಎಸ್ ಚೌಗಲೆ ಅವರ ನಾಟಕ ಕೃತಿ ‘ಸಾವಿತ್ರಿಬಾಯಿ ಫುಲೆ’ ಬಿಡುಗಡೆ

ಕೆ ವಿ ಸುಬ್ಬಣ್ಣ ರಂಗ ಸಮೂಹದ ಸಹಯೋಗದಲ್ಲಿ ಡಾ ನಾ ಡಿಸೋಜ ಸಾಗರದಲ್ಲಿ ಬಿಡುಗಡೆ ಮಾಡಿದರು.

ಡಾ ಡಿ ಎಸ್ ಚೌಗಲೆ ಅವರನ್ನು ಸನ್ಮಾನಿಸಲಾಯಿತು.

ಕೆ ಆರ್ ಬಿಂಬಾ, ಜಿ ಪರಮೇಶ್ವರಪ್ಪ, ಡಿ ಗಣಪತಪ್ಪ ಮುಖ್ಯ ಅತಿಥಿಗಳಾಗಿದ್ದರು.

ಇದೇ ಸಂದರ್ಭದಲ್ಲಿ ಎ ಎಸ್ ಶೈಲಜಾ ಈ ನಾಟಕದ ಏಕವ್ಯಕ್ತಿ ಪ್ರದರ್ಶನವನ್ನು ಪ್ರಸ್ತುತಪಡಿಸಿದರು.

ಮಂಜುನಾಥ ಎಲ್ ಬಡಿಗೇರ್ ಅವರು ನಾಟಕದ ವಿನ್ಯಾಸ ಮಾಡಿ ನಿರ್ದೇಶಿಸಿದ್ದರು.

ಕಾಯ೯ಕ್ರಮದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

13 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading