ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ಆಜಾದ್, ಕೆ ಶಿವು ಅವರಿಗೆ ಗವಾಯಿ ಸಾಹಿತ್ಯ ಪುರಸ್ಕಾರ

ಹೊರನಾಡ ಕನ್ನಡಿಗರಾದ ಡಾ.ಆಜಾದರ ” ಜಲನಯನ” ಕವನ ಸಂಕಲನ ಮತ್ತು ಕೆ  ಶಿವು ಅವರ  “ವೆಂಡರ್ ಕಣ್ಣು” ಲಲಿತಪ್ರಬಂಧ ಕೃತಿಗಳಿಗೆ

ಡಾ. ಪಂ.ಪುಟ್ಟರಾಜ ಕವಿ ಗವಾಯಿ ಸಾಹಿತ್ಯ ಪುರಸ್ಕಾರ ಪ್ರಶಸ್ತಿ ವತಿಯಿಂದ ತೀರ್ಪುಗಾರರ ನೆಚ್ಚಿನ ಕೃತಿ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

 

 

‍ಲೇಖಕರು G

15 April, 2011

10 Comments

  1. Jayadeva Prasad

    Azad, my good friend from Fisheries college….Congrats yaar! and congrats to K shivu aswell

    jayadeva prasada Moleyaara.

  2. G N Mohan

    shivu, azad ಇಬ್ಬರಿಗೂ ಅಭಿನಂದನೆಗಳು. ಶಿವೂ ಪುಸ್ತಕ ಓದಿದ್ದೇನೆ. ಅಜಾದ್ ಅವರದ್ದು ಬ್ಲಾಗ್ ನಲ್ಲಿ ಓದಿದ್ದೇನೆ. ಇನ್ನಷ್ಟು ಮನ್ನಣೆ ನಿಮ್ಮಿಬ್ಬರಿಗೂ ದೊರಕಲಿ.

  3. shivu.k

    ಜಯಪ್ರಸಾದ್ ಸರ್ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

    ಮೋಹನ್ ಸರ್,

    ಫೋಟೊಗ್ರಫಿಗಾಗಿ ಅಪರೂಪಕ್ಕೆ ಬರೆಯುತ್ತಿದ್ದ ನನ್ನನ್ನು ಬ್ಲಾಗ್ ಲೋಕಕ್ಕೆ ಪರಿಚಯಿಸಿದವರು ನೀವು. ಅಲ್ಲಿ ಬರೆದದ್ದು ಪುಸ್ತಕವಾಯಿತು. ಆ ಪುಸ್ತಕಕ್ಕೆ ಇದು ಎರಡನೆ ಪ್ರಶಸ್ತಿ. ಇಂಥ ಸನ್ನಿವೇಶಗಳಿಗೆ ನೀವೂ ಕೂಡ ಕಾರಣಕರ್ತರು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ಶಿವು.ಕೆ ಮತ್ತು ಡಾ. ಆಜಾದ್[ಕುವೈಟ್]

  4. Tejaswini Hegde

    Many Congrats to Mr.Shivu and Azad Sir 🙂

    • ಆಜ಼ಾದ್

      ಜಯದೇವ್..ತುಂಬಾ ತುಂಬಾ ಧನ್ಯವಾದಗಳು…ನಿಮ್ಮ ಅಭಿಮಾನಕ್ಕೆ
      ಮೋಹನ್ ಸರ್, ನಿಮ್ಮ ಹಾರೈಕೆ ಮತ್ತು ಅಭಿಮಾನಕ್ಕೆ ಋಣಿ…ನೀವು ಬ್ಲಾಗ್ ಗಮನಿಸುತ್ತಿದ್ದೀರಿ ಎನ್ನುವುದೇ ನಮಗೆ ಪ್ರೋತ್ಸಾಹದಾಯಕ.
      ತೇಜಸ್ವಿನಿ ನಿಮ್ಮ ನಿರಂತರ ಪ್ರತಿಕ್ರಿಯೆಗಳು ಮತ್ತು ಸಹೃದಯೀ ಸಲಹೆಗಳು..ಮತ್ತು ಜಲನಯನ ಕವನ ಸಂಕಲನದ ಅಚ್ಚು-ಪೂರ್ವ ಸಲಹೆಗಳಿಗೆ ಧನ್ಯವಾದಗಳು..

  5. Sushrutha

    Congrats to both of you! 🙂

  6. Seetharam Shetty

    Congratulations to both. Dear Dr. Azad, keep writing. Your kannada reminds me of our good old days in Mangalore. Bareetha iru kano.

  7. mahesh

    Congratulations both shivu & Azad…..mattashtu nimma paalagali…..

  8. sugunamahesh

    ಶಿವು ಮತ್ತು ಅಜಾದ್ ಸರ್ ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.. ಮತ್ತಷ್ಟು ಪ್ರಶಸ್ತಿಗಳು ನಿಮ್ಮ ಕೈ ಸೇರಲಿ

  9. prakash hegde

    Jai Jai Ho…. !!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading