ಜ್ಯೋತಿ ಮಹಾದೇವ್ ಹುಮ್ಮಸ್ಸಿನಿಂದ ಬೆಂಗಳೂರಿನಲ್ಲಿ ಸಂಘಟಿಸಿದ್ದ ಸಾಹಿತ್ಯ ಯಾತ್ರೆಯಲ್ಲಿ ಸಾ.ಶಿ. ಮರುಳಯ್ಯ ಅವರು “ಹಳೇ ಮತ್ತು ಹೊಸ ಕಾವ್ಯದ ಸಂಬಂಧ”ದ ಬಗ್ಗೆ ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿ ಮಾತನಾಡಿದರು. ನಾಗಲಕ್ಷ್ಮಿ ಹರಿಹರೇಶ್ವರ, ತ್ರಿವೇಣಿ ಶ್ರೀನಿವಾಸ ರಾವ್, ಎಂ ಆರ್ ದತ್ತಾತ್ರಿ ಅವರೂ ಸಮಾರಂಭದಲ್ಲಿದ್ದರು.
ಸಮಾರಂಭದ ಫೋಟೋಗಳು ಇಲ್ಲಿವೆ.
ದೊಡ್ಡ ಸೈಜ್ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ







0 Comments