ಕಬ್ಬನ್ ಪಾರ್ಕಿನ ನಡುವೆ ತಣ್ಣಗೆ ಪ್ರೆಸ್ ಕ್ಲಬ್. ಒಂದು ಕಾಲದ ಆಪ್ತತಾಣ. ಈಗ ಬಳಕೆ ಕಡಿಮೆಯಾಗಿದೆ. ಇವತ್ತು ಚುನಾವಣೆಗೆ ಹೋದರೆ ಹಳೆಯ ಮಿತ್ರರು ಸಿಕ್ಕರು. ಸದಸ್ಯತ್ವ ನವೀಕರಿಸಿದ ಹಾಗೆ ಸ್ನೇಹದ ನವೀಕರಣ. ಪ್ರವೃತ್ತರು, ನಿವೃತ್ತರು ಎಲ್ಲರೂ. ಯಾಕೋ ವೃತ್ತಪತ್ರಿಕೆಗಿಂತ ನಿವೃತ್ತಪತ್ರಿಕೆಯೇ ಆಸಕ್ತಿಪೂರ್ಣ ಅನ್ನಿಸುತ್ತಿದೆಯಲ್ಲ. ಛೇ!
– ಜೋಗಿ
]]>






0 Comments