ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಪದ

ಪುಳಕಗೊಳಿಸಿದಳು

– ಜೋಗಿ

  ಸೀರೆಯುಟ್ಟು ಮನಸೂರೆ ಮಾಡಿದೆ ಎಂದೆಲ್ಲ ಹದಿನಾರರ ಹುಡುಗನಂತೆ ಬರೆಯಲು ಹವಣಿಸುತ್ತಿದ್ದರೆ ಅವಳು ಭೀಷ್ಮನ ಘನತೆ, ಧೃತರಾಷ್ಟ್ರನ ಅಸಹಾಯಕತೆ ಧರ್ಮರಾಯನ ಮೌನ, ವ್ಯಾಸರ ಧ್ಯಾನ ವಾಲ್ಮೀಕಿಯ ವಿವೇಕವನ್ನು ಸೆರಗಲ್ಲಿ ಗಂಟು ಕಟ್ಟಿಕೊಳ್ಳುವ ಬಯಕೆ ವ್ಯಕ್ತಪಡಿಸಿ ಪುಳಕಗೊಳಿಸಿದಳು.            ]]>

‍ಲೇಖಕರು G

9 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading