ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಇಷ್ಟು ಹೊತ್ತು ನಿಘಂಟು ಓದುತ್ತಿದ್ದರು..

ಭಾಷೆಯಲ್ಲೇನಿದೆ, ಪದಗಳಲ್ಲಿ ಏನಿದೆ. ಇಷ್ಟು ಹೊತ್ತು ನಿಘಂಟು ಓದುತ್ತಿದ್ದೆ. ಕನ್ವಡದ ಎಲ್ಲಾ ಪದಗಳೂ ಅದರಲ್ಲಿದ್ದವು.

ಅವುಗಳಲ್ಲಿ ಇನ್ನೂರೋ ಮುನ್ನೂರೋ ಪದಗಳನ್ನು ಎತ್ತಿಕೊಂಡು ನೇಯ್ದರೆ ಸುಂದರ ಕಾವ್ಯ. ಬೇರೆಯೇ ಅರ್ಥ.

ಹಾಗೆ ಪೋಣಿಸಬಲ್ಲವನು ಬರುವ ತನಕ ಪದಗಳೆಲ್ಲ ಅರ್ಥಹೀನ.

 

‍ಲೇಖಕರು G

18 March, 2011

1 Comment

  1. ಆಸು ಹೆಗ್ಡೆ

    ನಿಘಂಟು ಓದುವ ಹವ್ಯಾಸ ನನ್ನದೂ…
    ಕಛೇರಿಯಲ್ಲಿ ಕೆಲಸದ ನಡುವೆ … ಐಬಿಎಚ್ ಪ್ರಕಾಶನದ ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟನ್ನು ಓದುತ್ತಿರುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading