ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ ಕಾದಿದೆ, ಅವರು ಬಂದಾರು ಎಂದು!

ಇಂದು ತೇಜಸ್ವಿಯವರ ಬರ್ಥ್ ಡೇ. ಬದುಕಿದ್ದಿದ್ದರೆ ಇಂದಿಗೆ ಅವರಿಗೆ ಅರವತ್ತೊಂಭತ್ತು ತುಂಬುತ್ತಿತ್ತು. ಅವರಿಲ್ಲದ ಶೂನ್ಯದಲ್ಲೇ ಅವರ ಶಕ್ತಿಯನ್ನು, ಎಂದೆಂದೂ ನಮ್ಮ ನಡುವೆ ಸಂಚರಿಸುತ್ತಿರಬಲ್ಲ ಅವರ ಸಂವೇದನೆಯನ್ನು ಧ್ಯಾನಿಸಬೇಕಾಗಿದೆ. ತೇಜಸ್ವಿಯವರಿಗೆ ಇದು ಅವಧಿಯ ಚಿತ್ರನಮನ.

[rockyou id=83288508&w=500&h=375]

‍ಲೇಖಕರು avadhi

8 September, 2007

3 Comments

  1. Shiva

    ತೇಜಸ್ವಿ ಇರ್ಬೇಕಾಗಿತ್ತು.:-(

  2. chetana thirthahalli

    Tejasvi kathegalu nanage kalisiddu jivana preeti.
    avarondu beragu.

    I miss them.

  3. Ravi Hanj

    ನನ್ನ ಮಾನಸಗುರು ತೇಜಸ್ವಿಯವರಿಗೆ ಅವರ ’ಪರಿಸರದ ಕತೆ’ಯ ಕೆಲವು ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸುತ್ತ ನನ್ನ ನಮನಗಳನ್ನು ಸಲ್ಲಿಸುತ್ತಿದೇನೆ. ಅವರ ಕುಟುಂಬವು ಒಪ್ಪಿದರೆ, ಅವರ ಇನ್ನು ಹಲವು ಕೃತಿಗಳನ್ನು ಅನುವಾದಿಸಲು ಬಯಸುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading