ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜಿ ಎಸ್ ಎಸ್ ಗೆ ಭಾವನಮನ’ ಫೋಟೋ ಆಲ್ಬಂ

ರಮೇಶ್ ಹಿರೇಜಂಬೂರು

ನಮ್ಮೆಲ್ಲರ ಮೇಷ್ಟ್ರುಜಿಎಸ್ಎಸ್ ಅವರಿಗೆ “ನಿತ್ಯೋತ್ಸವ ಸಾಹಿತ್ಯ ಬಳಗ” ಆಯೋಜಿಸಿದ್ದ “ಭಾವನಮನ” ಸಲ್ಲಿಸುವ ಕಾರ್ಯಕ್ರಮಕ್ಕೆ ಬಂದ ಎಲ್ಲರು ಭಾವಪರವಶರಾಗಿದ್ದರು. ಡಾ. ಪ್ರಭುಶಂಕರ್, ಪ್ರೊ. ಬರಗೂರು ರಾಮಚಂದ್ರಪ್ಪ, ಪ್ರೊ. ಕೆ.ಎಸ್. ನಿಸಾರ್ ಅಹಮದ್, ಕಡಿದಾಳು ಶಾಮಣ್ಣ, ಡಾ. ಬಸವರಾಜ ಕಲ್ಗುಡಿ, ಡಾ. ಎಲ್. ಹನುಮಂತಯ್ಯ ಹಾಗೂ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಜಿಎಸ್ಎಸ್ ಅವರ ಬಗೆಗಿನ ನಮ್ಮ ಅರಿವನ್ನುಹೆಚ್ಚಿಸಿದರು.

ಕಾರ್ಯಕ್ರಮ ಆರಂಭದಲ್ಲಿ ತುಸು ತಡವಾಯಿತಾದರೂ ಆನಂತರ ಆಗಮಿಸಿದ ನೂರಾರು ಮಂದಿಯಿಂದ ನಿತ್ಯೋತ್ಸವ ಸಾಹಿತ್ಯ ಬಳಗ ಮೆಚ್ಚುಗೆಯನ್ನು ಪಡೆಯಿತು.

ಈ ಕಾರ್ಯಕ್ರಮದ ಸ್ಮರಣೀಯ ಮೆಲುಕು ಕ್ಷಣಗಳು ನಿಮಗಾಗಿ…

ಚಿತ್ರಗಳು : ರಮೇಶ್ ಹಿರೇಜಂಬೂರು

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

 

‍ಲೇಖಕರು avadhi

29 January, 2014

2 Comments

  1. bharathi b v

    missed the program …:(

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading