ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಮೋಹನ್‍ರವರಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿ, ನಿಮ್ಮ ನಿರೀಕ್ಷೆಯಲ್ಲಿ ’ಅವಧಿ’ ಬಳಗ

ಜಿ ಎನ್ ಮೋಹನ್ ಅವರು ಅನುವಾದಿಸಿರುವ ಪಿ ಸಾಯಿನಾಥ್ ಅವರ

‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಗೆ ​​

ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ

 

ಈ ಪ್ರಶಸ್ತಿ ೧೦ ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಇದೇ ಜುಲೈ ೪ ರಂದು ಗಾಂಧಿ ಸಾಹಿತ್ಯ ಸಂಘದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ

ಜಿ ಎನ್ ಮೋಹನ್ ಅವರು ಅನುವಾದಿಸಿರುವ ಈ ಕೃತಿ ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧನಾ ವಿಷಯವಾಗಿದೆ. ಖ್ಯಾತ ಪತ್ರಕರ್ತ ಪಿ ಸಾಯಿನಾಥ್ ಅವರು ಭಾರತದ ಕಡು ಬಡ ಜಿಲ್ಲೆಗಳಲ್ಲಿ ಸುತ್ತಿ ಕಟ್ಟಕಡೆಯ ಮನುಷ್ಯನ ನೋವನ್ನು ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ

ಗಾಂಧಿವಾಧಿಯಾಗಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರ ಟ್ರಸ್ಟ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು ಪ್ರತೀ ವರ್ಷ ಗಾಂಧಿ ಚಿಂತನೆಯನ್ನು ಪ್ರಸಾರ ಮಾಡುವಲ್ಲಿ ನೆರವಾಗುವ ಕೃತಿಗೆ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.


ನಿಮ್ಮ ನಿರೀಕ್ಷೆಯಲ್ಲಿ ’ಅವಧಿ’ ಬಳಗ

‍ಲೇಖಕರು G

2 July, 2014

5 Comments

  1. shobhavenkatesh

    congrats sri G N MOHAN,sri L N ANAND, mattu dharitri trust avrige vijayanagarabimba ranga shikshna kendradinda.

  2. D.Ravivarma

    ಹೃದಯ ಪೂರ್ವಕ ಧನ್ಯವಾದಗಳು ಸರ್ ..ಬರ ಅಂದ್ರೆ ಎಲ್ಲರಿಗು ಇಷ್ಟ ಅತ್ಯಂತ ವಾಸ್ತವ ಚಿತ್ರಣ ನೀಡುವ ನಮ್ಮ ಸಮಾಜದ ಕಣ್ಣು ತೆರೆಸುವ ಕೃತಿ …

  3. ಜೆ.ವಿ.ಕಾರ್ಲೊ

    ಶುಭಾಶಯಗಳು, ಸರ್.

  4. bharathi b v

    Congrats g n sir

  5. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಅಭಿನಂದನೆಗಳು ಸರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading