ಪ್ರಸಿದ್ಧ ಹನಿಗವಿತೆಗಳ ಕವಿ ಜರಗನಹಳ್ಳಿ ಶಿವಶಂಕರ್ (72 ವರ್ಷ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊರೋನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ಡೀ ಅವರು ಇಂದು ಮುಂಜಾನೆ 05.30 ಕ್ಕೆ ತೀವ್ರ ಹೃದಯಾಘಾತಕ್ಕೊಳಗಾಗಿ ಬೆಳ್ಳಂದೂರಿನ ಸಕ್ರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ








0 Comments