ಈ ಸಾಲಿನ ಬೆಂಗಳೂರು ಸಾಹಿತ್ಯ ಉತ್ಸವದ ಎರಡು ಮಹತ್ವದ ಪ್ರಶಸ್ತಿಗಳು ಜಯಂತ ಕಾಯ್ಕಿಣಿ ಅವರಿಗೆ ಸಂದಿದೆ.
ಉತ್ಸವದ ಅಂಗವಾಗಿ ‘ಅಟ್ಟ ಗಲಾಟ’ ಸಮಗ್ರ ಸಾಹಿತ್ಯ ಸಾಧನೆಗೆ ನೀಡುವ ಪ್ರಶಸ್ತಿಗೆ ಈ ಬಾರಿ ಜಯಂತ ಕಾಯ್ಕಿಣಿಯವರನ್ನು ಆಯ್ಕೆ ಮಾಡಿದೆ.
ಇದೇ ಸಂದರ್ಭದಲ್ಲಿ ವಿವಿಧ ಪ್ರಕಾರಗಳ ಕೃತಿಗಳಿಗೆ ನೀಡುವ ಪುಸ್ತಕ ಪ್ರಶಸ್ತಿಯಲ್ಲಿ ತೇಜಸ್ವಿನಿ ನಿರಂಜನ ಅವರು ಅನುವಾದಿಸಿದ ಕಾಯ್ಕಿಣಿ ಅವರ No Presents Please ಆಯ್ಕೆಯಾಗಿದೆ.








0 Comments