ಸ್ನೇಹಿತರೆ,
ಬಹುದಿನಗಳಿಂದ ಗುರುಪ್ರಸಾದ ಕಾಗಿನೆಲೆಯವರ ಶಕುಂತಳಾ ಮತ್ತು ದತ್ತಾತ್ರಿ ಎಂ ಆರ್ ರವರ ಪೂರ್ವ-ಪಶ್ಚಿಮ ಪುಸ್ತಕಗಳು ಲಭ್ಯವಿರಲಿಲ್ಲ. ಈಗ ಅವು ಮರುಮುದ್ರಣಗೊಂಡಿವೆ ಮತ್ತು www.flipkart.com ನಲ್ಲಿ ಹಾಗೂ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯ. ಶಕುಂತಳಾದ ಹೊಸ ಮುಖಪುಟವನ್ನು ನಿಮಗಾಗಿ ಇಲ್ಲಿ ಲಗತ್ತಿಸಿದ್ದೇನೆ. ವಿನಯಕುಮಾರ ಸಾಯನ ವಿನ್ಯಾಸ. ಹೇಗಿದೆ?
vasudhendra







cover page soooper!!!
🙂
malathi S
ಹೊಸ ಥರ, ಛಂದವಾಗಿದೆ.
very nice cover saaya
~apara
ಚೆಂದವಾಗಿದೆ, ವಸುಧೇಂದ್ರ.