ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಛಂದಕ್ಕೊಂದು ಚಂದದ ಮುಖಪುಟ ಬೇಕು!

ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದ ಪುಸ್ತಕವು ‘ಛಂದ ಮುಖಪುಟ ಸ್ಪರ್ಧೆ’ ಏರ್ಪಡಿಸಿದೆ. ಅಂದದ ಮುಖಪುಟ ವಿನ್ಯಾಸ ರಚಿಸಿ ಪುಸ್ತಕದ ಅಂದ ಮತ್ತಷ್ಟು ಹೆಚ್ಚಿಸಲು ಯುವ ಕಲಾಕಾರರಿಗೆ ಆಹ್ವಾನ ನೀಡಿದೆ. ಚುಕ್ಕುಬುಕ್ಕು ಕನ್ನಡ ಪೋರ್ಟಲ್ ಈ ಸ್ಪಧರ್ೆಗೆ ಛಂದದೊಡನೆ ಕೈ ಜೋಡಿಸಿದೆ.

ಛಂದ ಪುಸ್ತಕ ಡಿಸೆಂಬರ್ 2012 ರಲ್ಲಿ ಪ್ರಕಟಿಸಲಿರುವ ವಸುಧೇಂದ್ರರ ‘ವರ್ಣಮಯ’ ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ.

ವಿನ್ಯಾಸದ ಅಳತೆ: ಎತ್ತರ 18 ಸೆಂ.ಮೀ., ಅಗಲ 13 ಸೆಂ.ಮೀ.

ನಿಮ್ಮ ವಿನ್ಯಾಸಗಳನ್ನುchandapustaka@yahoo.com ಗೆ ಇ-ಮೇಲ್ ಮಾಡಿ.

ಕಡೆಯ ದಿನಾಂಕ: ನವೆಂಬರ್ 30, 2012

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98444 22782

 

‍ಲೇಖಕರು G

18 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading