ಹಂದಲಗೆರೆ ಗಿರೀಶ್
ಟಿಪ್ಪು ದೇಶಧ್ರೋಹಿ, ಹಿಂದುವಿರೋಧಿ ಎಂದು ಸಾಬೀತು ಪಡಿಸಲು ಹೆಣಗುತ್ತಿರುವ ,
ಹಾಗು ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸುತ್ತಿರುವ ಅಲ್ಪ ಸಂಖ್ಯಾತರ ವಿ ವಿ ಗೆ ಟಿಪ್ಪು ಹೆಸರಿಡುವುದನ್ನು
ವಿರೋಧಿಸುತ್ತಿರುವ ‘ಚಿದಾನಂದಮೂರ್ತಿ’ ಬಗ್ಗೆ ಹಿಂದೊಮ್ಮೆ ‘ ಯು.ಅರ್.ಅನಂತಮೂರ್ತಿ’ ಯವರು ಹೇಳಿದ ಒಂದುಮಾತು ನೆನಪಿಗೆ ಬಂತು
‘ಚಿದಾನಂದ ಮೂರ್ತಿಗೆ ಕಲ್ಲಿನ ಮೇಲೆ ಬರೆದ ಭಾಷೆ ಅರ್ಥವಾಗುತ್ತೇ ವಿನಃ
ಹೃದಯದ ಭಾಷೆ ಅರ್ಥವಾಗುವುದಿಲ್ಲ’
ಎಷ್ಟು ಅರ್ಥಪೂರ್ಣ ಟೀಕೆ !








ಪ್ರಸ್ತುತ, ಇತಿಹಾಸ ಅರಿಯಲು ಕಲ್ಲಿನ ಭಾಷೆಯ ಅರಿವೇ ಬೇಕಿರುವುದು…ಅಲ್ಲವೆ?
ವಿಷಾದವೇನೆಂದರೆ “ಕೆಲವರಿಗೆ” ಎರಡೂ ಭಾಷೆಯೂ ಬೇಕಿಲ್ಲ…ಸ್ವಾರ್ಥ-ಸಾಧನೆಯಾದರೆ ಆಯಿತು.
ಹರಿಯವರೇ
ಇತಿಹಾಸ ತಿಳಿಯಲು ಕಲ್ಲ ಮೇಲೆ ಕೆತ್ತಿರುವ ಪದಗಳು ಸಹಾಯ ಮಾಡಬಲ್ಲವು. ಆದರೆ ಅದು ಭಾಷೆಯಲ್ಲ. ಬರೀ ಪದಗಳು. ಹೃದಯದೊಂದಿಗೆ ನೋಡಿದರೆ ಅದು ಭಾಷೆ, ಹೃದಯವನ್ನು “ಎಲ್ಲೋ’ ಬಿಟ್ಟು ಹೋಗಿ ಕಲ್ಲುಬಂಡೆ ನೋಡಿದರೆ ಹೇಗೆ ಅಲ್ಲವೇ
ಗೌರವಾನ್ವಿತರಾದ ಅನಂತಮೂರ್ತಿ ಹೆಸರು ಅವರು ಹೇಳಿದ ಮಾತು ಇಲ್ಲಿ ಅಪ್ರಸ್ತುತರೀ..
ನಮ್ಮ ಮಾಜಿ ಸಿ ಎಂ ಹೇಳಿದಹಾಗೆ ಕಲಾಮ್ ಹೆಸರಿಡೋದು ಸರಿ..
As if URA understands the language of heart?!
Of course he does! Only if the opposite person has a non-hindu name!!