ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಹಾ ಕಪ್ ಮೇಲೆ ತುಂಬುನಗೆಯ ತೇಜಸ್ವಿ



ಕೇಂದ್ರ ಸಾಹಿತ್ಯ ಅಕಾಡೆಮಿ ತೇಜಸ್ವಿ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ಸಂಕಿರಣ- ಕಾಡ ಹಕ್ಕಿಯ ನೆನಪು ಮೇಫ್ಲವರ್ ಮೀಡಿಯಾ ಹೌಸ್ ಹೊರತಂದಿರುವ ತೇಜಸ್ವಿ ಕಪ್ ಬಿಡುಗಡೆಯೊಂದಿಗೆ ಆರಂಭಗೊಂಡಿತು.
 
ಪುಟ್ಟ ಚಹಾ ಕಪ್ ಮೇಲೆ ತೇಜಸ್ವಿ ತಮ್ಮೆಲ್ಲಾ ತುಂಟತನದೊಂದಿಗೆ ನಳನಳಿಸುತ್ತಿದ್ದಾರೆ. ಪಿ ಮಹಮದ್ ಅವರ ವ್ಯಂಗ್ಯ ಚಿತ್ರ ಅಪಾರ ಅವರ ಕೈಚಳಕದಲ್ಲಿ ಕಪ್ ನ್ನು ಅಲಂಕರಿಸಿದೆ. ಬೆಳ್ಳಂಬೆಳಗ್ಗೆ ತೇಜಸ್ವಿ ನೆನಪಿನೊಂದಿಗೆ ಚಹಾ ಗುಟುಕರಿಸುತ್ತಾ ಆ ಮಂದಣ್ಣನ ಲೋಕಕ್ಕೆ ಜಾರೋಣ ಎಂಬುದು ಮೇಫ್ಲವರ್ ಕನಸು.
 
ಎಸ್ತರ್ ಅನಂತಮೂರ್ತಿ ಅವರು ತೇಜಸ್ವಿ ಕಪ್ ನ್ನು ಸಂಭ್ರಮಿಸಿದ್ದು ಹೀಗೆ
ಸಂಕಿರಣದ ಇನ್ನಷ್ಟು ಫೋಟೋಗಳು –ಓದುಬಜಾರ್ ನಲ್ಲಿ
ಈಗಿಂದೀಗಲೇ ಭೇಟಿ ಕೊಡಿ 

‍ಲೇಖಕರು avadhi

20 September, 2008

5 Comments

  1. mayflower

    ಫೋಟೊಗಳು ಚೆನ್ನಾಗಿವೆ. ಫೋಟೊಷಾಫ್ ನಲ್ಲಿ ಸ್ವಲ್ಪ ಬ್ರೈಟ್ ಮತ್ತು ಕಾಂಟ್ರಾಸ್ಟ್
    ಮಾಡಿ ಹಾಕಿದ್ದರೇ ಇನ್ನು ಚೆನ್ನಿತ್ತು. ಅವರ ಪಾಕ ಕ್ರಾಂತಿ ಓದುತ್ತಿದ್ದೆ. ಇಲ್ಲಿ
    ಅವರ ಫೋಟೊ ನೋಡಿ ಖುಷಿಯಾಯ್ತು.
    ಶಿವು.ಕೆ.

  2. keshav

    ಈ ಕಪ್ ಕೊಂಡುಕೊಳ್ಳಳು ಎಲ್ಲಿ ಸಿಗುತ್ತದೆ ಹೇಳುತ್ತೀರಾ?
    ಕೇಶವ

  3. avadhi

    ಶಿವೂ ಅವರೆ,
    ನೀವು ಕಾಮೆಂಟ್ ಕಳಿಸುವ ಹೆಸರು ಹಾಗೂ ಮೇಲ್ ನಿಮ್ಮದಿರಬೇಕು-ಮೇ ಫ್ಲವರ್ ಅಥವಾ ಅವಧಿಯದ್ದಲ್ಲ .
    -ಅವಧಿ
    ಕೇಶವ್ ಹಾಗೂ ಆಸಕ್ತರಿಗೆ
    ತೇಜಸ್ವಿ ಕಪ್ ಗೆ ಸಂಪರ್ಕಿಸಿ ೨೪೦ ರೂ ನ ಒಂದು ಕಪ್ ರಿಯಾಯಿತಿ ದರ ೨೦೦ ಕ್ಕೆ ಅವಧಿ ಓದುಗರಿಗೆ ಲಭ್ಯ. ೫ ಕಪ್ ಗಿಂತ ಹೆಚ್ಚು ಬೇಕಾದರೆ ಇದೆ ಕಪ್ ೧೯೦ ರೂ ಗೆ ಸಿಗುತ್ತದೆ.

  4. neelanjala

    ವಾವ್ ! ನನ್ಗೂ ಒಂದು ಕಪ್ಪು ಬೇಕು 😀
    ಮಾರ್ಕೆಟಿಂಗ್ ಐಡಿಯಾ ಬೊಂಬಾಟಾಗಿದೆ. (ತೇಜಸ್ವಿಯವರ ಪಕ್ಷಿಗಳ ಗ್ರೀಟಿನ್ಗ್ ಕಾರ್ಡ್ ನೋಡಿದಾಗಲು ಹೀಗೆ ಅನ್ನಿಸಿತ್ತು )
    ಬೇರೆ ಕಲರ್ ಗಳಲ್ಲಿ ಲಭ್ಯವಿದೆಯಾ?

  5. ಅಕಾಲ

    ಚಹಾ ಕಪ್ಪಿನ ತೇಜಸ್ವಿ ಮುದ್ದಾಗಿದ್ದಾರೆ!
    – ರಮೇಶ್ ಡಿ ಕೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading