ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚದುರಂಗ ಮತ್ತು ಕತ್ತೆ…

ಪಂಚಮುಖಿ ನಟರ ಸಮೂಹ ಬೆಂಗಳೂರು ಪ್ರಸ್ತುತಪಡಿಸುವ ನಾಟಕ ಚದುರಂಗ ಮತ್ತು ಕತ್ತೆ.
ಮೂಲ ಮರಾಠಿ ನಾಟಕ
ರಚನೆ ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ ಡಿ ಎಸ್ ಚೌಗಲೆ 
ನಿರ್ದೇಶನ ಅಭಿಮನ್ಯು ಭೂಪತಿ 
ನಿರ್ವಹಣೆ ಮಧುಸೂದನ್ ಕೆ ಎಸ್ 

ಜನವರಿ 19th ಬುಧುವಾರ 2022 ಸಂಜೆ 7.30 ಕ್ಕೆ ರಂಗಶಂಕರದಲ್ಲಿ ಈ ನಾಟಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಟಿಕೆಟ್ ಗಳು Book my show ಟೆಲಿ ಬುಕ್ಕಿಂಗ್ ಮುಖಾಂತರ ಮಾಡಬಹುದು.

ಸಂಪರ್ಕಿಸಬೇಕಾದ ಸಂಖ್ಯೆ 9916733461. Tickets 150/-.

‍ಲೇಖಕರು Admin

17 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading