ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಚಂದನ'ದಲ್ಲಿ ಆರ್ ಎಸ್ ರಾಜಾರಾಂ

‘ವಿಶ್ವ ಪುಸ್ತಕ ದಿನ’ ದ ಅಂಗವಾಗಿ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು ಶ್ರೀಮತಿ ಡಿ. ಎಸ್ . ಶಮಂತ, ಪತ್ರಕರ್ತೆ ಹಾಗೂ ಲೇಖಕಿ ಅವರು ಡಿ.ಡಿ. ಚಂದನ (ದೂರದರ್ಶನ) ವಾಹಿನಿಯಲ್ಲಿ ಸಂದರ್ಶಿಸಲಿದ್ದಾರೆ. ದಿನಾಂಕ 23 .04 2012 ರ ಸೋಮವಾರ ಮಧ್ಯಾಹ್ನ 12 ರಿಂದ 1 ಘಂಟೆಯವರೆಗೆ ನಡೆಯುವ ಈ ಪೋನ್ಇನ್ ಕಾರ್ಯಕ್ರಮವನ್ನು ವೀಕ್ಷಿಸಿ ಹಾಗೂ ಇದರಲ್ಲಿ ಭಾಗವಹಿಸಿ ಎಂದು ವಿನಂತಿ . ಇಂತು, ಎ. ಆರ್. ಉಡುಪ  ]]>

‍ಲೇಖಕರು G

21 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading