ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊರೂರರ ಮನೆ ಹೀಗಾಯ್ತೆ…

1795780_10151892410716046_1095692828_n

ಎಂ ಆರ್ ಕಮಲ

ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ರಾಜಾಜಿನಗರದಲ್ಲಿ ವಾಸವಾಗಿದ್ದ ಮನೆ..
11887835_10153013605846046_5806130771472836117_n
ಇವತ್ತು ಕಾಲೇಜಿಗೆ ಹೋಗುವಾಗ ಮನೆಯನ್ನು ಒಡೆದು ಹಾಕುತ್ತಿದ್ದ ದೃಶ್ಯವನ್ನು ನೋಡಿ ತೀರಾ ಕಸಿವಿಸಿಯಾಯಿತು..
ಇದೇ ದಾರಿಯಲ್ಲಿ ೩೦ ವರ್ಷಗಳ ಹಿಂದೆ ಕಾಲೇಜಿಗೆ ಹೋಗುತ್ತಿದ್ದಾಗ ದಿನ ನಿತ್ಯವು ಅವರನ್ನು ಮಾತನಾಡಿಸಿ ಹೋಗುತ್ತಿದ್ದೆ..ಏನಮ್ಮ `ವರಮಹಾಲಕ್ಷ್ಮಿ’ ಎಂದು ನಗೆಯಾಡುತ್ತಿದ್ದರು..
21603
ಕೆಲವೊಮ್ಮೆ ಥೇಟ್ `ಭೂತಯ್ಯ’ನಂತೆ ಚಪ್ಪಲಿ ಹೊಲಿಯುವವನ ಜೊತೆ ಜಗಳವಾಡುತ್ತ, ಕುಶಲ ವಿಚಾರಿಸುತ್ತಾ ಫುಟ್ ಪಾತ್ ಮೇಲೆ ಬಿಳಿಯಂಗಿಯನ್ನು ತೊಟ್ಟು ಕೂರುತ್ತಿದ್ದರು..ಅದೆಲ್ಲ ನೆನಪಿಗೆ ಬಂತು.

‍ಲೇಖಕರು avadhi-sandhyarani

31 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading