ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್ : ಗುಹೆ ತ್ಯಜಿಸಿದ ಸಿಂಹ – ನಟ, ನಿರ್ದೇಶಕ ಸಿ ಆರ್ ಸಿಂಹ ಇನ್ನಿಲ್ಲ

 

ತಮ್ಮ ವಿಶಿಷ್ಟ ಅಭಿನಯದಿಂದ ರಂಗಾಸಕ್ತರ, ಚಿತ್ರ ಪ್ರೇಮಿಗಳ ಮನಸ್ಸಿನಲ್ಲಿ ನಿಂತಿದ್ದ ಸಿ ಆರ್ ಸಿಂಹ ಇನ್ನಿಲ್ಲ

ಪ್ರೋಸ್ಟೇಟ್ ಗ್ರಂಥಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇಂದು ಮಧ್ಯಾಹ್ನ ಇನ್ನಿಲ್ಲವಾದರು.

ಜಯನಗರದಲ್ಲಿದ್ದ ಇವರ ಮನೆ ಹೆಸರು ’ಗುಹೆ’, ಮನೆಯಲ್ಲೇ ಒಂದು ಸಣ್ಣ ರಂಗಮಂದಿರ ಕಟ್ಟಿಕೊಂಡಿದ್ದ ರಂಗಪ್ರೇಮಿ ಇವರು.

ಟಿಪಿಕಲ್ ಕೈಲಾಸಂ, ತುಘಲಕ್, ಬರ ಚಿತ್ರದ ಪುಡಾರಿ …. ಇಂತಹ ಹಲವಾರು ಪಾತ್ರಗಳ ಮೂಲಕ ನಮ್ಮ ಮನಸ್ಸಿನಲ್ಲಿ ನಿಂತಿದ್ದ ಸಿಂಹ ಅವರ ನಿಧನಕ್ಕೆ ಅವಧಿಯ ಕಂಬನಿ


 

 

‍ಲೇಖಕರು G

28 February, 2014

ನಿಮಗೆ ಇವೂ ಇಷ್ಟವಾಗಬಹುದು…

10 Comments

  1. samyuktha

    🙁

  2. sarala

    simha anda takshana avara nagu, avara kattu tirugisi maatanadauva shiali endigu mareyalagadu . guhe hokka simhakke chirashanti doreyali

  3. anu

    ಸಿಂಹ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

  4. Anonymous

    It is very bad news Simha was ranga karmimi and famous actor. kale iruva varegu avaru sada nammondige irutahare

  5. Lokesh Raj Mayya

    ದೇವರು ಅವರ ಆತ್ಮಕ್ಕೆ ಶಾಂತಿ ಮ್ತತು ಕುಟುಂಬ ವರ್ಗದವರಿಗೆ ತಡೆಯೊ ಶಕ್ತಿ ನೀಡಲಿ.

  6. maheshwari.u

    vijaya karnatakadalli baruthidda avara ankanagalu nenapadavu.adaralli avaru ondu samskrutika charitreyannu sarasavaagi kattikoduththiddaru.nanenu avarannu nodilla,matanadilla. aadare avara barahagalu moodisida bimbavideyalla adara kuritu gauravaadaragalu tumbive.

  7. Gopaal Wajapeyi

    🙁 🙁 🙁

  8. arvind

    Loss of Simha is a loss for all theatre lovers
    He made an indelible impression with his histrionics talent

  9. mmshaik

    tumba dukhda sangati..aatmakke shanti koruve..!!!!!!!!!!!

  10. Doddanna Rajashekar

    As some one along with my friend who sponsored Tipikal Kailasm 28 years ago in US, I feel a great loss in the death of a dear friend CRS. He was such an unassuming person in spite of his talent. Known him since his days working for Department of Culture. Continued friendship with his family. Pray almighty to give strength to Sharda and family to bear the loss.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading