ಪ್ರಕೃತಿದತ್ತವಾದ ಈ ಭೂಮಿಯು ಸೇರಿ ಕಾಡು, ನದಿ, ಎಲ್ಲವನ್ನೂ ಹೆಣ್ಣಿಗೆ ಹೋಲಿಸಿದ ಈ ಪುರುಷ ನಂತರ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಒಂದಲ್ಲ ಎರಡಲ್ಲ. ಸತಿ ಸಹಾಗಮ, ತಲಾಖ್, ಬುರ್ಖ, ಬಾಲ್ಯ ವಿವಾಹ, ಶಿಕ್ಷಣದಿಂದ ಹೊರಗೆ, ವಿದವೆ, ದೇವದಾಸಿ ಇಂದ ಹಿಡಿದು ರೇಪ್ ಹಾಗೂ ಗುಜ್ಜಾರ್ ಮದುವೆ ತನಕ ಅನೇಕ ಆಚರಣೆಗಳ ಮೂಲಕ ಹೆಣ್ಣಿನ ಮೇಲೆ ಶೋಷಣೆ ಮಾಡ್ತಾನೆ ಬಂದ. ಅಷ್ಟು ಸಾಲದು ಎಂದು ತನ್ನ ಬಾಯಿಯ ಹೊಲಸು ಬೈಗುಳಕ್ಕು ಹೆಣ್ಣನ್ನೆ ಬಳಸಿಕೊಂಡ. ಹೆಣ್ಣು ಇದೆಲ್ಲವನ್ನೂ ಮೆಟ್ಟಿ ನಿಂತರು ಆಕೆ ಮೇಲಿನ ಆಕ್ರಮಣ ಕಡಿಮೆಯಾಗಿಲ್ಲ.
ಆಗಲೆ ಸಿಡಿದೆದ್ದ ಹೆಣ್ಣು ಈ ಸಂಪತ್ ಪಾಲ್ ದೇವಿ. ಉರುಫ್ ಗುಲಾಬಿ ಗ್ಯಾಂಗ್ ಲೀಡರ್.
ಜುಲೈ ಮೂವತ್ತೊಂದಕ್ಕೆ ಗುಲಾಬಿ ಗ್ಯಾಂಗ್ ಜೊತೆ ನಾವು ಹೆಣ್ಣು ಮಕ್ಕಳು ಸಿಡಿಯಲಿದ್ದೇವೆ. ನೀವೆಲ್ಲಾ ಬರಬೇಕು






0 Comments