
ಸಹ್ಯಾದ್ರಿ ನಾಗರಾಜ್ ಕೋರಿಕೆ
ಇದು ಎರಡು ವರ್ಷದ ಅಪೂರ್ಣ ಕನಸು. ಗಾಂಧಿ ಬಗೆಗೆ ಅಪರೂಪದ ಬರಹಗುಚ್ಛ ತರಬೇಕೆಂದು ಹೊರಟು, ರಾಜ್ಯದ ನಾನಾ ವಿವಿ ಮತ್ತು ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳಿಂದಲೇ ಹೆಚ್ಚು ಬರೆಸಬೇಕೆಂದು ಯೋಜನೆ ರೂಪಿಸಿ, ಕೊನೆಗೆ ಸಿಲಬಸ್’ನ ನೆಪದಲ್ಲಿ ಆ ವಿದ್ಯಾರ್ಥಿಗಳಿಂದಲೇ ನನೆಗುದಿಗೆ ಬಿದ್ದ ಹಾಗೂ ಕೊನೆಯ ಹಂತದಲ್ಲಿ ಗೆಳೆಯರ ನಿರುತ್ಸಾಹಕ್ಕೆ ತುತ್ತಾಗಿ ಮುದ್ರಣವಾಗುವುದರಿಂದ ವಂಚಿತವಾದ ಸಂಚಿಕೆ ಇದು.
ಈ ಹುಚ್ಚು ಪ್ರಯತ್ನಕ್ಕೆ ಸಾಥ್ ನೀಡಿದ ಮೇಸ್ಟ್ರುಗಳು, ಪ್ರೀತಿ ತೋರಿದ ಹಿರಿಯರು, ಸಹಕರಿಸಿದ ಗೆಳೆಯರಿಗೆ ಮನಸಾರೆ ವಂದನೆ…
ಆಸಕ್ತಿ ಇದ್ದವರು ಇಮೇಲ್ ವಿಳಾಸ ಕೊಟ್ಟರೆ ಪಿಡಿಎಫ್ ಕಳಿಸಲಾಗುವುದು…
sahyadri.nagaraj@gmail.com (8722631300)
ಒಂದಷ್ಟು ಸ್ಯಾಂಪಲ್ ಪೇಜ್ ಗಳು ಇಲ್ಲಿವೆ









0 Comments