ಸುಚಿತ್ರ ಫಿಲಂ ಸೊಸೈಟಿ ಮತ್ತು ಸಂವಾದ ಡಾಟ್ ಕಾಂ ಅರ್ಪಿಸುವ
ಚಿತ್ರ ಪ್ರದರ್ಶನ ಮತ್ತು ಸಂವಾದ
(ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ವಿಜೇತ ಚಿತ್ರಗಳು)
ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ, ಬನಶಂಕರಿ
ದಿನಾಂಕ: ೨೬ ನೇ ಜನವರಿ ೨೦೧೪
ಮಾರ್ನಿಂಗ್ ಶೋ: ಬೆಳಿಗ್ಗೆ ೧೦.೩೦ ಕ್ಕೆ
ಕೋ ಯಾದ್
ನಿರ್ದೇಶನ: ಮಂಜು ಬೊರಾ
ಮಿಶಿಂಗ್/ಅಸ್ಸಾಮಿ ಭಾಷೆ
೯೦ ನಿಮಿಷ
***
ಮ್ಯಾಟಿನಿ : ಮಧ್ಯಾಹ್ನ ೩ ಕ್ಕೆ
ತಲ್ಲಣ
ನಿರ್ದೇಶನ: ಸುದರ್ಶನ್ ನಾರಾಯಣ್
ಕನ್ನಡ
೧೦೮ ನಿಮಿಷ
***
ಫರ್ಸ್ಟ್ ಶೋ: ಸಂಜೆ ೬ ಕ್ಕೆ
ಎದೆಗಾರಿಕೆ
ನಿರ್ದೇಶನ: ಸುಮನಾ ಕಿತ್ತೂರು
ಕನ್ನಡ
೧೦೫ ನಿಮಿಷ
ಪ್ರವೇಶ ಉಚಿತ. ಮೊದಲು ಬಂದವರಿಗೆ ಆದ್ಯತೆ









0 Comments