Beluru Raghunaandan
on 18 February, 2013 at 10:24 AM
ಕೋಲಾರ ಅವರ ಕವಿತೆಗಳನ್ನು ಓದಿ ಕುಷಿ ಪಟ್ಟಿದ್ದೇನೆ. ಕವಿತೆಗಳು ಚಿಮ್ಮುವ ಅರ್ಥ,ಆರ್ದ್ರತೆ,ಅನಾವರಣಗೊಳ್ಳುವ ಪರಿ ನಿಜಕ್ಕೂ ಕಾವ್ಯ ಕ್ಷೇತ್ರಕ್ಕೆ ಕೊಡುಗೆ. ‘ ಕೋ ‘ ಪ್ರಕಾಶನದಿಂದ ಹೊರಬರುತ್ತಿರುವ ಎಲ್ಲ ಪುಸ್ತಕಗಳು ನಿಜಕ್ಕೂ ನೀರೀಕ್ಷೆಗಳನ್ನು ಹುಟ್ಟಿಸುತ್ತಿದೆ.ಅಭಿನಂದನೆಗಳು ನಿಮಗೆ………
ಬೇಲೂರು ರಘುನಂದನ್
Loading...
ಹುಲಿಕುಂಟೆ ಮೂರ್ತಿ
on 18 February, 2013 at 7:35 PM
ಥ್ಯಾಂಕ್ಯೂ ರಘುನಂದನ್ ಸಾರ್… ನಿಮ್ಮ ನಿರೀಕ್ಷೆಯೇ ನಮ್ಮ ಹರಕೆ..
-ಹುಲಿಕುಂಟೆ ಮೂರ್ತಿ (ಕೋ- ಪ್ರಕಾಶನದ ಪರವಾಗಿ)