ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕೊಲ್ಲುವ ಕೈ ಒಂದಾದರೆ, ಕಾಯುವ ಕೈ ನೂರು’ – ಸುಮತಿ ಮುದ್ದೇನಹಳ್ಳಿ

ಸುಮತಿ ಮುದ್ದೇನಹಳ್ಳಿ

ಕೆನ್ನೆಕ್ಟಿಕೆಟ್, ನ್ಯೂಟೌನ್-ನ ಸ್ಕೂಲ್ ಶೂಟಿ೦ಗ್ ಪ್ರಕರಣದಲ್ಲಿ ಮತ್ತೊಮ್ಮೆ ಕ೦ಡಿದ್ದು ನನ್ನ ಪ್ರಿಯ ಫಿಲಾಸಫಿ:

ಶೂಟ್ ಮಾಡುವವನು ಒಬ್ಬನಾದ್ರೆ ಕಾಯುವವರು ಮಿಲಿಯಗಟ್ಟಲೆ ಜನ…

ಅಲ್ಲಿನ ಶಾಲಾ ಮಕ್ಕಳಿಗಾಗಿ ಎಷ್ಟು ಬೇಗ ಇನ್ನೊ೦ದು ಸ್ಕೂಲ್ ಕಟ್ಟಡ ಸಿಧ್ಧ ಪಡಿಸುತ್ತಿದ್ದಾರೆ.

ಇದಕ್ಕಾಗಿ ಎಷ್ಟು ಬಡಗಿಗಳು, ಕೆಲಸಗಾರರು ಸ್ವಸಹಾಯ ಮಾಡುತ್ತಿದ್ದಾರೆ;

ದುಡ್ಡಿನ ಸಹಾಯ ಮಾಡುವವರೆಷ್ಟೋ ಜನ…

ಈ ಕಾಯುವ ಪ್ರತಿಯೊಬ್ಬರಿಗೂ ಪ್ರಣಾಮಗಳು

‍ಲೇಖಕರು G

19 December, 2012

2 Comments

  1. bharathi

    alvaa !!!!!!

  2. sumathi

    ಅರರೆ….ಇದ್ಯಾವಾಗ ಇಲ್ಲಿ ಬ೦ತ್ರವ್ವಾ! 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading