ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂರ್ಮಾವತಾರಕ್ಕೆ ಮತ್ತೆರಡು ಪ್ರಶಸ್ತಿಗಳು!

ಕೂರ್ಮಾವತಾರಕ್ಕೆ ಇಮ್ಯಾಜಿನ್ ಇಂಡಿಯಾ ಪ್ರಶಸ್ತಿ!

ಕೂರ್ಮಾವತಾರದ ನಿರ್ದೇಶನಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ

ಮತ್ತು ಅದರಲ್ಲಿನ

ಉತ್ತಮ ನಟನೆಗೆ ಶಿಕಾರಿಪುರ ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ!

 

ಸ್ಪೇನ್ ದೇಶದ ಮ್ಯಾಡ್ರಿಡ್ ನಲ್ಲಿ ನಡೆದ Imagine India film Festival ನಲ್ಲಿ ಚಿತ್ರ ಈ ಪ್ರಶಸ್ತಿಗಳನ್ನು ಗೆದ್ದಿದೆ.

 
ಅಭಿನಂದನೆಗಳು.

‍ಲೇಖಕರು avadhi

6 June, 2013

3 Comments

  1. ರೋಹಿತ್.ಎಸ್.ಹೆಚ್

    ಅಭಿನಂದನೆಗಳು ಸರ್…. 🙂 ದೂರದೂರಿನಲ್ಲಿ ಕನ್ನಡದ ಬಾವುಟ ಹಾರಿಸಿದ ನೀವು ನಮ್ಮೆಲ್ಲರ ಹೆಮ್ಮೆ… 🙂

  2. Santhoshkumar LM

    ಅಭಿನಂದನೆಗಳು!

  3. Basavanneppa.P.Kambar

    abhinandanegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading