ಪಲ್ಲವ ಪ್ರಕಾಶನ ಪ್ರಕಟಿಸಿರುವ ಟಿ ಎಸ್ ಗೊರವರ ಅವರ ಕಥಾ ಸಂಕಲನ ‘ಕುದರಿ ಮಾಸ್ತರ’ ಬಿಡುಗಡೆ ಇತ್ತೇಚೆಗೆ ಧಾರವಾಡದಲ್ಲಿ ಜರುಗಿತು. ಈ ಅಂಗವಾಗಿ ಕಥಾಗೋಷ್ಠಿ ಸಹಾ ಹಮ್ಮಿಕೊಳ್ಳಲಾಗಿತ್ತು. ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ಹಿರೇಮಠ, ಕಾವ್ಯ ಕಾವ್ಯ ಕಡಮೆ, ಪಲ್ಲವ ವೆಂಕಟೇಶ್ ಹಾಗೂ ಕಥೆಗಾರ ಟಿ ಎಸ್ ಗೊರವರ ಸಮಾರಂಭದಲ್ಲಿದ್ದರು
ಆ ಕೃತಿ ಬಿಡುಗಡೆಯ ಸ್ಮರಣೀಯ ಕ್ಷಣಗಳು, ನಿಮಗಾಗಿ.

ಚಿತ್ರ ಕೃಪೆ : ಟಿ ಎಸ್ ಗೊರವರ
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:





ABHINANDANE