
ಗಿರಿಧರ ಕಾರ್ಕಳ ರಂಗ ಆಸಕ್ತಿ ಉಳ್ಳವರು. ಬರವಣಿಗೆಯನ್ನು ಪ್ರೀತಿಸಿದವರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಪ್ರಧಾನ ವ್ಯವಸ್ಥಾಪಕರು. ಅವರ ಅಕ್ಷರಗಳ ವಿನ್ಯಾಸವನ್ನು ನೋಡುವುದೇ ಒಂದು ಖುಷಿ. ಅಕ್ಷರ ಮಾತ್ರವಲ್ಲ, ಕಾರ್ಯಕ್ರಮಗಳನ್ನೂ ಅಷ್ಟೇ ಚೆನ್ನಾಗಿ ವಿನ್ಯಾಸ ಮಾಡಬಲ್ಲರು.
ಕನ್ನಡ ಬಳಗದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಭುಜದ ಮೇಲೆ ಹೊತ್ತು ನಿರ್ವಹಿಸಿದವರು. ಈಗ ಗೆಳೆಯರು ತೆಗೆದ ಈ ಫೋಟೋಗಳನ್ನೂ ಕಳಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್..












ಕಾಯ್ಕಿಣಿ ಜಗತ್ತು ಹೀಗಿತ್ತು..
ನಿಮಗೆ ಇವೂ ಇಷ್ಟವಾಗಬಹುದು…




ವೀಡಿಯೋ ? ಅಪ್ಲೋಡ್ ಮಾಡ್ತೀರಾ ದಯವಿಟ್ಟು