ಕಾಜಾಣ ತಂಡ ಉಮಾಶ್ರೀ ಸಿನಿಮೋತ್ಸವದ ನಂತರ ಕಾವ್ಯಕಮ್ಮಟಕ್ಕೆ ಸಜ್ಜಾಗಿದೆ
ಇದರ ಜೊತೆಗೆ ಈ ಬಾರಿಯಿಂದ “ಯುವ ಕಾವ್ಯ ಪುರಸ್ಕಾರ” ಕೊಡಮಾಡುತ್ತಿದೆ.ಪ್ರಶಸ್ತಿ 2000 ಹಾಗೂ ಪ್ರಶಸ್ತಿಪತ್ರ, ಪುಸ್ತಕಗಳನ್ನ ಒಳಗೊಂಡಿದೆ
ಈ ಬಾರಿ ಟಿ ಎಸ್ ಗೊರವರ ಕಾಜಾಣ ಯುವ ಕಾವ್ಯ ಪುರಸ್ಕಾರ 2014 ಕ್ಕೆ ಆಯ್ಕೆ ಆಗಿದ್ದಾರೆ
ಅವರಿಗೆ ’ಅವಧಿ’ಯ ಅಭಿನಂದನೆಗಳು






Abhinandane Goravara!!!
abhinandanegaLu…