ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಗದ ಬಂದಿದೆ..

ಶಾಲೆ,ಪಾಠ,ಟೀಚರ್ ಎಲ್ಲರೂ ಬೋರು ಬೋರು ಎಂದುಕೊಂಡೇ ದಿನಕಳೆದಿದ್ದ ನಾನು ಎಸ್ಸೆಸ್ಸೆಲ್ಸಿಯಲ್ಲಿ
ಶ.67ಮಾಡಿದಾಗ ನಮ್ಮ ಮನೆಜನರಿಗೆ ಖುಷಿಯೋ ಖುಷಿ.ನನ್ನ ಭಾವ ಆಗ ಫಿಲಿಪ್ಸ್ ರೇಡಿಯೋ ಪ್ರೆಸೆಂಟ್ ಮಾಡಿದ್ರು.ಅಂದಿನಿಂದ ಇಡೀ ದಿನ ಅದನ್ನು ಮಗು ಥರ ಸಾಕೋದೇ ನನ್ನ ದಿನಚರಿಯಾಗಿಬಿಟ್ಟಿತ್ತು. ಅದರಲ್ಲೂ ರಾತ್ರಿ10 ಘಂಟೆಯಿಂದ 11 ಘಂಟೆವರೆಗೆ ವಿವಿಧ ಭಾರತಿ ಕೇಳುವುದೆಂದರೆ ಎಲ್ಲಿಲ್ಲದ ಪ್ರೀತಿ.ತಲತ್ ಮಹಮೂದ್,ಗೀತಾದತ್,ಅವರನ್ನು ಕೇಳುತ್ತಿದ್ದರೆ ಲೋಕವೆಲ್ಲ ಮರೆಯುತ್ತಿದೆ.

ಈಗಲೂ ಆ ರೆಡಿಯೋ ನನ್ನ ಬಳಿ ಇದೆ.ನೆನಪಾದಗಲೆಲ್ಲಾ, ಅವಕಾಶ ಸಿಕ್ಕಾಗಲೆಲ್ಲಾ ಇದು ನನ್ನ ಭಾವ ಕೊಡಿಸಿದ್ದು ಎಂದು
ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.ಮಣ್ಣಿನ ಗೋಡೆ….ಫಿಲಿಪ್ ರೆಡಿಯೋ ಓದಿ ಮತ್ತೆ ಆ ದಿನಗಳು ನೆನಪಾದವು.ಇಂದು ನನ್ನ ಬಳಿ ಇರುವ ಮೊಬೈಲ್,ಐಪಾಡು, ಹೋಮ್ ಥಿಯೇಟರ್, ಕಂಪ್ಯ್ಯೂಟರ್ ನಲ್ಲೆಲ್ಲ ಬೇಕಾದಷ್ಟು ಹಾಡುಗಳ ಸಂಗ್ರಹವಿದೆ.ಆದರೆ ಕೇಳೋಕೆ ಸಮಯವಿಲ್ಲ.
ಆ ಕಾಲ ಈಗೆಲ್ಲಿ.ಹಲ್ಲಿದ್ದಾಗ ಕಡ್ಲೆಇಲ್ಲ.ಕಡ್ಲೆ ಇದ್ದಾಗ ಹಲ್ಲಿಲ್ಲ.ನಮ್ಮ ಪರಿಸ್ಥಿತಿ ಹೀಗಿದೆ ನೋಡಿ…..

shari

ನಿನ್ನ ಅಪ್ಪ ತರ ನನ್ನಪ್ಪನೂ ಶ್ರಮಿಕ.ನನ್ನ ಅಪ್ಪ ಇಂದಿಗೂ ದಣಿವು ಅರಿಯದ ರೈತ.ದುಡಿಯುವ ಮಂದಿ
ಯಾವಗಲೂ ಶ್ರಮ ಸಂಸ್ಕೃತಿಯ ಪ್ರತೀಕವಿದ್ದಂತೆ.

ಸುಬ್ರಮಣಿ| etvsubbu@gmail.com

‍ಲೇಖಕರು avadhi

28 May, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading