ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಲರ್ ಕಲರ್ ವಾಟ್ ಕಲರ್?!’ – ಸೃಜನ್ ಕೇಳ್ತಾರೆ

’ರೆಬೆಲ್ ಡೈರೆಕ್ಟರ್’ ರಾಮಗೋಪಾಲ ವರ್ಮ ಅವರ ಆತ್ಮ ಚರಿತ್ರೆ ’ನಾ ಇಷ್ಟಂ’, ಅದನ್ನು ಸೃಜನ್ ಕನ್ನಡಕ್ಕೆ ತರುತ್ತಿದ್ದಾರೆ.

ಪಲ್ಲವ ಪ್ರಕಾಶನ ಅದನ್ನು ಪ್ರಕಟಿಸುತ್ತಿದೆ. ಅದಕ್ಕಾಗಿ ವಿನ್ಯಾಸಗೊಳಿಸಿದ ಮೂರು ವರ್ಣಗಳ ಮುಖಪುಟಗಳು ಇಲ್ಲಿವೆ. ಕಲರ್ ಕಲರ್ ವಾಟ್ ಕಲರ್ ಎಂಬಂತೆ!

ಪುಸ್ತಕ ನನ್ನದು, ಕಲರ್ ನಿಮ್ಮದು ಅಂತ ಸೃಜನ್ ಕೇಳ್ತಾ ಇದಾರೆ, ನಿಮ್ಮ ಆಯ್ಕೆ ಯಾವುದು?! ಈಗಲೇ ಬರೆದು ತಿಳಿಸಿ :

‍ಲೇಖಕರು avadhi-sandhyarani

6 February, 2013

7 Comments

  1. D.Ravivarma

    pink chennagide…..

  2. Ramesh Aroli

    Huadu sir, Pink chennagide.

  3. manyapuragovindaraju

    egamadiro muru mukaputagalu sappeyagive modlane photo black shade nadu ettukondu black shade mukaputamadi channagiruthe. ega eruva mukaputatha photodali gadavada bavagalilla matthu ondu athma katteya mukaputakke kodabekada bannagalalla ega eruvanthavvu

  4. anoop

    Black and white background super agiruthe antha nan bhavane….

  5. Santhoshkumar LM

    Black and White would have been good!!

  6. ಪ್ರವರ

    pink super agide…

  7. Beluru Ramamurthy

    ಆತ್ಮಕಥೆಯ ಮುಖಪುಟದಲ್ಲಿ ಲೇಖಕನ ಭಾವಚಿತ್ರವಿದ್ದರೆ ಅದರಲ್ಲಿ ಒಂದು ರೀತಿಯ ಧನ್ಯತಾ ಭಾವ, ಅರ್ಪಣಾ ಮನೋಭಾವ ಇರಬೇಕು. ಈ ಎರಡೂ ಅಂಶಗಳೂ ತೆಲುಗು ಪುಸ್ತಕದಲ್ಲೂ ಈಗ ವಿನ್ಯಾಸ ಪಡಿಸಿರುವ ಮುಖಪುಟದಲ್ಲೂ ಇದೆ. ಹಿಂಬದಿಯಲ್ಲಿ ಪಿಂಕ್ ಕಲರ್ ಇರೋದು ಚನ್ನಾಗಿದೆ ಆದರೆ ವರ್ಮಾ ಅವರ ಭಾವಚಿತ್ರ ಬೇರೆಯದು ಇರಬೇಕು. ಬೇಲೂರು ರಾಮಮೂರ್ತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading