ಕರ್ನಾಟಕವು ವೈಚಾರಿಕತೆ, ವೈಜ್ಞಾನಿಕ ಮನೋಭಾವದಲ್ಲಿ ಸಾಕಷ್ಟು ಹಿಂದುಳಿದಿದೆ. ಕೇರಳದಲ್ಲಿ ವಿಚಾರವಾದಿ ಸಂಘಟನೆಗಳು ಬಲಯುತವಾಗಿ ಬೆಳೆದಿವೆ. ಈ ಹಿನ್ನೆಲೆಯಲ್ಲಿ ಇದೀಗ ಕರ್ನಾಟಕದಲ್ಲಿ ವಿಚಾರವಾದಿಗಳ ಒಕ್ಕೂಟದ ಮೊದಲನೇ ಸಮ್ಮೇಳನ ನಡೆಯುತ್ತಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ವಿಚಾರವಾದಿ ಸಂಘಟನೆಗಳು ಬಲಯುತವಾಗಿ ಬೆಳೆಯಬೇಕಾದ ಅಗತ್ಯ ಇದೆ. ಎಲ್ಲ ವಿದ್ಯಾವಂತರೂ, ವಿಚಾರವಂತರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾದ ಅಗತ್ಯವಿದೆ ಹಾಗೂ ಮೂಢ ನಂಬಿಕೆಗಳ ಕೂಪದಿಂದ ಕರ್ನಾಟಕವನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕಾಗಿದೆ.